ಕನ್ನಡದ ಬಿರುದಾಂಕಿತರು

Exam Preparation

 

1 ದಾನ ಚಿಂತಾಮಣಿ
ಅತ್ತಿಮಬ್ಬೆ

2 ಕನ್ನಡ ಕುಲಪುರೋಹಿತ
ಆಲೂರು ವೆಂಕಟರಾಯ

3 ಕನ್ನಡದ ಶೇಕ್ಸ್ಪಿಯರ್
ಕಂದಗಲ್ ಹನುಮಂತರಾಯ

4 ಕನ್ನಡದ ಕೋಗಿಲೆ
ಪಿ.ಕಾಳಿಂಗರಾವ್

5 ಕನ್ನಡದ ವರ್ಡ್ಸ್ವರ್ತ್
ಕುವೆಂಪು

6 ಕಾದಂಬರಿ ಸಾರ್ವಭೌಮ
ಅ.ನ.ಕೃಷ್ನರಾಯ

7 ಕರ್ನಾಟಕ ಪ್ರಹಸನ ಪಿತಾಮಹ
ಟಿ.ಪಿ.ಕೈಲಾಸಂ

8 ಕರ್ನಾಟಕದ ಕೇಸರಿ
ಗಂಗಾಧರರಾವ್ ದೇಶಪಾಂಡೆ

9 ಸಂಗೀತ ಗಂಗಾದೇವಿ
ಗಂಗೂಬಾಯಿ ಹಾನಗಲ್

10 ನಾಟಕರತ್ನ
ಗುಬ್ಬಿ ವೀರಣ್ಣ

11 ಚುಟುಕು ಬ್ರಹ್ಮ
ದಿನಕರ ದೇಸಾಯಿ

12 ಅಭಿನವ ಪಂಪ
ನಾಗಚಂದ್ರ

13 ಕರ್ನಾಟಕ ಸಂಗೀತ ಪಿತಾಮಹ
ಪುರಂದರ ದಾಸ

14 ಕರ್ನಾಟಕದ ಮಾರ್ಟಿನ್ ಲೂಥರ್
ಬಸವಣ್ಣ

15 ಅಭಿನವ ಕಾಳಿದಾಸ
ಬಸವಪ್ಪಶಾಸ್ತ್ರಿ

16 ಕನ್ನಡದ ಆಸ್ತಿ
ಮಾಸ್ತಿ ವೆಂಕಟೇಶ ಅಯ್ಯಂಗಾರ್

17 ಕನ್ನಡದ ದಾಸಯ್ಯ
ಶಾಂತಕವಿ

18 ಕಾದಂಬರಿ ಪಿತಾಮಹ
ಗಳಗನಾಥ

19 ತ್ರಿಪದಿ ಚಕ್ರವರ್ತಿ
ಸರ್ವಜ್ಞ

20 ಸಂತಕವಿ
ಪು.ತಿ.ನ.

21 ಷಟ್ಪದಿ ಬ್ರಹ್ಮ
ರಾಘವಾಂಕ

22 ಸಾವಿರ ಹಾಡುಗಳ ಸರದಾರ
ಬಾಳಪ್ಪ ಹುಕ್ಕೇರಿ

23 ಕನ್ನಡದ ನಾಡೋಜ
ಮುಳಿಯ ತಿಮ್ಮಪ್ಪಯ್ಯ

24 ಸಣ್ಣ ಕತೆಗಳ ಜನಕ
ಮಾಸ್ತಿ ವೆಂಕಟೇಶ ಅಯ್ಯಂಗಾರ್

25 ಕರ್ನಾಟಕ ಶಾಸನಗಳ ಪಿತಾಮಹ ಬಿ.ಎಲ್.ರೈಸ್

26 ಹರಿದಾಸ ಪಿತಾಮಹ
ಶ್ರೀಪಾದರಾಯ

27 ಅಭಿನವ ಸರ್ವಜ್ಞ
ರೆ. ಉತ್ತಂಗಿ ಚೆನ್ನಪ್ಪ

28 ವಚನಶಾಸ್ತ್ರ ಪಿತಾಮಹ
ಫ.ಗು.ಹಳಕಟ್ಟಿ

29 ಕವಿಚಕ್ರವರ್ತಿ
ರನ್ನ

30 ಆದಿಕವಿ
ಪಂಪ

31 ಉಭಯ ಚಕ್ರವರ್ತಿ
ಪೊನ್ನ

32 ರಗಳೆಯ ಕವಿ
ಹರಿಹರ

33 ಕನ್ನಡದ ಕಣ್ವ
ಬಿ.ಎಂ.ಶ್ರೀ

34 ಕನ್ನಡದ ಸೇನಾನಿ
ಎ.ಆರ್.ಕೃಷ್ಣಾಶಾಸ್ತ್ರಿ

35 ಕರ್ನಾಟಕದ ಉಕ್ಕಿನ ಮನುಷ್ಯ
ಹಳ್ಳಿಕೇರಿ ಗುದ್ಲೆಪ್ಪ

36 ಯಲಹಂಕ ನಾಡಪ್ರಭು
ಕೆಂಪೇಗೌಡ

37 ವರಕವಿ
ಬೇಂದ್ರೆ

38 ಕುಂದರ ನಾಡಿನ ಕಂದ
ಬಸವರಾಜ ಕಟ್ಟೀಮನಿ

39 ಪ್ರೇಮಕವಿ
ಕೆ.ಎಸ್.ನರಸಿಂಹಸ್ವಾಮಿ

40 ಚಲಿಸುವ ವಿಶ್ವಕೋಶ
ಕೆ.ಶಿವರಾಮಕಾರಂತ

41 ಚಲಿಸುವ ನಿಘಂಟು
ಡಿ.ಎಲ್.ನರಸಿಂಹಾಚಾರ್

42 ದಲಿತಕವಿ
ಸಿದ್ದಲಿಂಗಯ್ಯ

43 ಅಭಿನವ ಭೋಜರಾಜ
ಮುಮ್ಮಡಿ ಕೃಷ್ಣರಾಜ ಒಡೆಯರು

44 ಪ್ರಾಕ್ತನ ವಿಮರ್ಶಕ ವಿಚಕ್ಷಣ ಆರ್.ನರಸಿಂಹಾಚಾರ್

45 ಕನ್ನಡದ ಕಬೀರ
ಶಿಶುನಾಳ ಷರೀಪ

46 ಕನ್ನಡದ ಭಾರ್ಗವ
ಕೆ.ಶಿವರಾಮಕಾರಂತ

47 ಕರ್ನಾಟಕದ ಗಾಂಧಿ
ಹರ್ಡೇಕರ್ ಮಂಜಪ್ಪ

ಈವರೆಗೆ ನಡೆನಡೆದ ಕನ್ನಡ ಸಾಹಿತ್ಯ ಸಮ್ಮೇಳನಗಳು

ಕನ್ನಡ ಸಾಹಿತ್ಯ ಸಮ್ಮೇಳನಗಳು (Kannada sashity sammelanagalu)

ಕ್ರಮಸಂಖ್ಯೆ ವರ್ಷ ಸ್ಥಳ
೧ ೧೯೧೫ ಬೆಂಗಳೂರು ಎಚ್.ವಿ.ನಂಜುಂಡಯ್ಯ
೨ ೧೯೧೬ ಬೆಂಗಳೂರು ಎಚ್.ವಿ.ನಂಜುಂಡಯ್ಯ
೩ ೧೯೧೭ ಮೈಸೂರುಎಚ್.ವಿ.ನಂಜುಂಡಯ್ಯ
೪ ೧೯೧೮ ಧಾರವಾಡ ಆರ್.ನರಸಿಂಹಾಚಾರ್
೫ ೧೯೧೯ ಹಾಸನ ಕರ್ಪೂರ ಶ್ರೀನಿವಾಸರಾವ್
೬ ೧೯೨೦ ಹೊಸಪೇಟೆ ರೊದ್ದ ಶ್ರೀನಿವಾಸರಾವ
೭ ೧೯೨೧ ಚಿಕ್ಕಮಗಳೂರು ಕೆ.ಪಿ.ಪುಟ್ಟಣ್ಣ ಶೆಟ್ಟಿ
೮ ೧೯೨೨ ದಾವಣಗೆರೆ ಎಂ.ವೆಂಕಟಕೃಷ್ಣಯ್ಯ
೯ 1೯೨೩ ಬಿಜಾಪುರ ಸಿದ್ಧಾಂತಿ ಶಿವಶಂಕರಶಾಸ್ತ್ರಿ
೧೦ ೧೯೨೪ ಕೋಲಾರ ಹೊಸಕೋಟೆ ಕೃಷ್ಣಶಾಸ್ತ್ರಿ
೧೧ ೧೯೨೫ ಬೆಳಗಾವಿ ಬೆನಗಲ್ ರಾಮರಾವ್
೧೨ ೧೯೨೬ ಬಳ್ಳಾರಿ ಫ.ಗು.ಹಳಕಟ್ಟಿ
೧೩ ೧೯೨೭ ಮಂಗಳೂರು ಆರ್.ತಾತಾಚಾರ್ಯ

Kannada sashity sammelanagalu

೧೪ ೧೯೨೮ ಕಲಬುರ್ಗಿಬಿ ಎಂ ಶ್ರೀ
೧೫ ೧೯೨೯ ಬೆಳಗಾವಿ ಮಾಸ್ತಿ ವೆಂಕಟೇಶಅಯ್ಯಂಗಾರ್
೧೬ ೧೯೩೦ ಮೈಸೂರು ಆಲೂರು ವೆಂಕಟರಾಯರು
೧೭ ೧೯೩೧ ಕಾರವಾರ ಮುಳಿಯ ತಿಮ್ಮಪ್ಪಯ್ಯ
೧೮ ೧೯೩೨ ಮಡಿಕೇರಿಡಿ ವಿ ಜಿ
೧೯ ೧೯೩೩ ಹುಬ್ಬಳ್ಳಿ ವೈ.ನಾಗೇಶ ಶಾಸ್ತ್ರಿ
೨೦ ೧೯೩೪ ರಾಯಚೂರು ಪಂಜೆ ಮಂಗೇಶರಾಯರು
೨೧ ೧೯೩೫ ಮುಂಬಯಿ ಎನ್.ಎಸ್.ಸುಬ್ಬರಾವ್
೨೨ ೧೯೩೭ ಜಮಖಂಡಿ ಬೆಳ್ಳಾವೆವೆಂಕಟನಾರಣಪ್ಪ
೨೩ ೧೯೩೮ ಬಳ್ಳಾರಿ ರಂಗನಾಥ ದಿವಾಕರ
೨೪ ೧೯೩೯ ಬೆಳಗಾವಿ ಮುದವೀಡುಕೃಷ್ಣರಾಯರು
೨೫ ೧೯೪೦ ಧಾರವಾಡ ವೈ.ಚಂದ್ರಶೇಖರ ಶಾಸ್ತ್ರಿ
೨೬ 1೯೪೧ ಹೈದರಾಬಾದ್ ಎ.ಆರ್.ಕೃಷ್ಣಶಾಸ್ತ್ರಿ
೨೭ ೧೯೪೩ ಶಿವಮೊಗ್ಗ ದ.ರಾ.ಬೇಂದ್ರೆ
೨೮ ೧೯೪೪ ರಬಕವಿ ಎಸ್.ಎಸ್.ಬಸವನಾಳ
೨೯ ೧೯೪೫ ಮದರಾಸು ಟಿ ಪಿ ಕೈಲಾಸಂ
೩೦ ೧೯೪೭ ಹರಪನಹಳ್ಳಿ ಸಿ.ಕೆ.ವೆಂಕಟರಾಮಯ್ಯ
೩೧ ೧೯೪೮ ಕಾಸರಗೋಡುತಿ.ತಾ.ಶರ್ಮ
೩೨ ೧೯೪೯ ಕಲಬುರ್ಗಿ ಉತ್ತಂಗಿ ಚನ್ನಪ್ಪ
೩೩ ೧೯೫೦ ಸೊಲ್ಲಾಪುರ ಎಮ್.ಆರ್.ಶ್ರೀನಿವಾಸಮೂರ್ತಿ
೩೪ ೧೯೫೧ ಮುಂಬಯಿ ಗೋವಿಂದ ಪೈ
೩೫ ೧೯೫೨ ಬೇಲೂರು ಎಸ್.ಸಿ.ನಂದೀಮಠ
೩೬ ೧೯೫೪ ಕುಮಟಾ ವಿ.ಸೀತಾರಾಮಯ್ಯ
೩೭ ೧೯೫೫ ಮೈಸೂರು ಶಿವರಾಮ ಕಾರಂತ
೩೮ ೧೯೫೬ ರಾಯಚೂರು ಶ್ರೀರಂಗ
೩೯ ೧೯೫೭ ಧಾರವಾಡ ಕುವೆಂಪು
೪೦ ೧೯೫೮ ಬಳ್ಳಾರಿ ವಿ.ಕೆ.ಗೋಕಾಕ
41 ೧೯೫೯ ಬೀದರ ಡಿ.ಎಲ್.ನರಸಿಂಹಾಚಾರ್
೪೨ ೧೯೬೦ ಮಣಿಪಾಲ ಅ.ನ. ಕೃಷ್ಣರಾಯ೪
೩೧೯೬೧ ಗದಗ ಕೆ.ಜಿ.ಕುಂದಣಗಾರ
೪೪ ೧೯೬೩ ಸಿದ್ದಗಂಗಾ ರಂ.ಶ್ರೀ.ಮುಗಳಿ
೪೫ ೧೯೬೫ಕಾರವಾರಕಡೆಂಗೋಡ್ಲು ಶಂಕರಭಟ್ಟ
೪೬ ೧೯೬೭ ಶ್ರವಣಬೆಳಗೊಳ ಆ.ನೇ.ಉಪಾಧ್ಯೆ

Kannada sashity sammelanagalu

೪೭ ೧೯೭೦ ಬೆಂಗಳೂರು ದೇ.ಜವರೆಗೌಡ
೪೮ ೧೯೭೪ ಮಂಡ್ಯ ಜಯದೇವಿತಾಯಿ ಲಿಗಾಡೆ
೪೯ ೧೯೭೬ ಶಿವಮೊಗ್ಗ ಎಸ್.ವಿ.ರಂಗಣ್ಣ
೫೦ ೧೯೭೮ ದೆಹಲಿ ಜಿ.ಪಿ.ರಾಜರತ್ನಂ
೫೧ ೧೯೭೯ ಧರ್ಮಸ್ಥಳ ಗೋಪಾಲಕೃಷ್ಣ ಅಡಿಗ
೫೨ ೧೯೮೦ ಬೆಳಗಾವಿ ಬಸವರಾಜ ಕಟ್ಟೀಮನಿ
೫೩ ೧೯೮೧ ಚಿಕ್ಕಮಗಳೂರು ಪು.ತಿ.ನರಸಿಂಹಾಚಾರ್
೫೪ ೧೯೮೧ ಮಡಿಕೇರಿ ಶಂ.ಬಾ.ಜೋಶಿ
೫೫ ೧೯೮೨ ಶಿರಸಿ ಗೊರೂರು ರಾಮಸ್ವಾಮಿಐಯಂಗಾರ್
೫೬ ೧೯೮೪ ಕೈವಾರ ಎ.ಎನ್.ಮೂರ್ತಿ ರಾವ್
೫೭ ೧೯೮೫ ಬೀದರ್. ಹಾ.ಮಾ.ನಾಯಕ
೫೮ ೧೯೮೭ ಕಲಬುರ್ಗಿ ಸಿದ್ದಯ್ಯ ಪುರಾಣಿಕ
೫೯ ೧೯೯೦ ಹುಬ್ಬಳ್ಳಿ ಆರ್.ಸಿ.ಹಿರೇಮಠ
೬೦ ೧೯೯೧ ಮೈಸೂರು ಕೆ.ಎಸ್. ನರಸಿಂಹಸ್ವಾಮಿ
೬೧ ೧೯೯೨ ದಾವಣಗೆರೆ ಜಿ.ಎಸ್.ಶಿವರುದ್ರಪ್ಪ
೬೨ ೧೯೯೩ ಕೊಪ್ಪ್ಪಳ ಸಿಂಪಿ ಲಿಂಗಣ್ಣ
೬೩ ೧೯೯೪ ಮಂಡ್ಯ ಚದುರಂಗ
೬೫ ೧೯೯೬ ಹಾಸನ ಚನ್ನವೀರ ಕಣವಿ
೬೬ ೧೯೯೭ ಮಂಗಳೂರು ಕಯ್ಯಾರ ಕಿಞ್ಞಣ್ಣ ರೈ
೬೭ ೧೯೯೯ ಕನಕಪುರ ಎಸ್.ಎಲ್.ಭೈರಪ್ಪ
೬೮ ೨೦೦೦ ಬಾಗಲಕೋಟೆ ಶಾಂತಾದೇವಿ ಮಾಳವಾಡ
೬೯ ೨೦೦೨ ತುಮಕೂರು ಯು.ಆರ್. ಅನಂತಮೂರ್ತಿ
೭೦ ೨೦೦೩ ಮೂಡುಬಿದಿರೆ ಕಮಲಾ ಹಂಪನಾ
೭೨ ೨೦೦೬ ಬೀದರ್ ಶಾಂತರಸ ಹೆಂಬೆರಳು
೭೩ ೨೦೦೭ ಶಿವಮೊಗ್ಗ ನಿಸಾರ್ ಅಹಮ್ಮದ್
೭೪ ೨೦೦೮ ಉಡುಪಿ ಎಲ್. ಎಸ್. ಶೇಷಗಿರಿ ರಾವ್
೭೫ ೨೦೦೯ ಚಿತ್ರದುರ್ಗ ಎಲ್. ಬಸವರಾಜು
೭೬ ೨೦೧೦ ಗದಗ ಗೀತಾ ನಾಗಭೂಷಣ

Kannada sashity sammelanagalu

೭೭ ೨೦೧೧ ಬೆಂಗಳೂರು ಜಿ. ವೆಂಕಟಸುಬ್ಬಯ್ಯ
೭೮ ೨೦೧೨ ಗಂಗಾವತಿ ಸಿ.ಪಿ ಕೃಷ್ಣಕುಮಾರ್
೭೯ ೨೦೧೩ ವಿಜಾಪುರ ಕೋ.ಚನ್ನಬಸಪ್ಪ
೮೦ ೨೦೧೪ ಕೊಡಗು ನಾ ಡಿಸೋಜ
೮೧ ೨೦೧೫ ಶ್ರವಣಬೆಳಗೊಳ ಡಾ. ಸಿದ್ದಲಿಂಗಯ್
೮೨ ೨೦೧೬ ರಾಯಚೂರು ಡಾ.ಬರಗೂರು ರಾಮಚಂದ್ರಪ್ಪ.
ಡಿಸೆಂಬರ್ ೦೨,೦೩,೦೪ ರಂದು ನಡೆದಿದೆ.
೮೩ ೨೦೧೭ ಮೈಸೂರು ಪ್ರೊ ಚಂದ್ರಶೇಖರ ಪಾಟೀಲ ನವೆಂಬರ್ ೨೪ ರಿಂದ ೨೬

Leave a Reply

Your email address will not be published. Required fields are marked *