Karnataka General Knowledge Questions and Answers in Kannada

Exam Preparation

Karnataka General Knowledge Questions and Answers in Kannada Download PDF

ಭಾರತದ ಸಂವಿಧಾನ { 250 ಪ್ರಶ್ನೆಗಳು }

1) ಫಜಲ್ ಅಲಿ ಆಯೋಗ ವರದಿ ಸಲ್ಲಿಸಿದ್ದು ಯಾವಾಗ?
➡1955 ರಲ್ಲಿ.

2) ಭಾಷೆ ಆಧಾರದ ಮೇಲೆ ಮೊದಲ ರಚನೆಯಾದ ರಾಜ್ಯ ಯಾವುದು?
➡ಆಂಧ್ರಪ್ರದೇಶ.

3) 15 ನೇ ರಾಜ್ಯವಾಗಿ ರಚನೆಯಾದದ್ದು ಯಾವುದು?
➡ ಗುಜರಾತ್ (1960).

4) 29 ನೇ ರಾಜ್ಯವಾಗಿ ತೆಲಂಗಾಣ ರಚನೆಯಾದದ್ದು ಯಾವಾಗ?
➡ಜೂನ್ 2, 2014.

5) ಭಾರತ ದೇಶವು ಯಾವ ಪೌರತ್ವ ಹೊಂದಿದೆ?
➡ಏಕ ಪೌರತ್ವ.

6) ಭಾರತದ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ ಎಷ್ಟು?
➡6.

7) ಪೌರತ್ವ ಕಾಯ್ದೆ ಜಾರಿಗೆ ಬಂದದ್ದು ಯಾವಾಗ? ➡1955, ಡಿಸೆಂಬರ್ 30

8) ದ್ವಿ ಪೌರತ್ವ ಹೊಂದಿರುವ ಎರಡು ರಾಷ್ಟ್ರಗಳು ಯಾವುವು?
➡1) ಅಮೇರಿಕಾ.2) ಸ್ವಿಟ್ಜರ್ಲ್ಯಾಂಡ್.

9) ಕೇಂದ್ರ ಮಂತ್ರಿ ಮಂಡಲ ರಚನೆಯಾಗುವ ಪದ್ದತಿಗೆ —– ಎನ್ನುವರು.
➡ಸಂಸದೀಯ ಪದ್ದತಿ.

10) ರಾಷ್ಟ್ರಪತಿ ಭವನದಲ್ಲಿ ಎಷ್ಟು ಕೊಠಡಿಗಳಿವೆ?
➡340.

11) ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿ ವಯೋಮಿತಿ ತಿಳಿಸಿ?
➡62 ವರ್ಷ

12) ನಮ್ಮ ರಾಜ್ಯದ ಉಚ್ಚ ನ್ಯಾಯಾಲಯ ಎಲ್ಲಿದೆ?
➡ಬೆಂಗಳೂರಿನ ಮಹಾನಗರದಲ್ಲಿ

13) ಸರ್ವೋಚ್ಚ ನ್ಯಾಯಾಲಯದ ಒಟ್ಟು ನ್ಯಾಯಾಧೀಶರ ಸಂಖ್ಯೆ ಎಷ್ಟು?
➡31

14) ಭಾರತದಲ್ಲಿರುವ ಉಚ್ಚ ನ್ಯಾಯಾಲಯಗಳ ಸಂಖ್ಯೆ ಎಷ್ಟು?
➡24.

15) ಸರ್ವೋಚ್ಚ ನ್ಯಾಯಾಲಯದ ಅಧೀನದಲ್ಲಿ —– ನ್ಯಾಯಾಲಯಗಳಿವೆ?

➡ಉಚ್ಚ.

Karnataka General Knowledge Questions and Answers in Kannada

16) ವಿಧಾನ ಪರಿಷತ್ತಿನ ಸದಸ್ಯರಿಗೆ ಕನಿಷ್ಠ ಎಷ್ಟು ವರ್ಷ ಆಗಿರಬೇಕು.
➡30

17) ರಾಜ್ಯಪಾಲರ ಅರ್ಹತೆ ಬಗ್ಗೆ ತಿಳಿಸುವ ವಿಧಿ ಯಾವುದು?
➡157.

18) ಕಾರ್ಯಾಂಗದ ನಿಜವಾದ ಮುಖ್ಯಸ್ಥರು ಯಾರು?
➡ಮುಖ್ಯಮಂತ್ರಿ / ಪ್ರಧಾನಮಂತ್ರಿ.

19) ರಾಜ್ಯಪಾಲರನ್ನು ಯಾರು ನೇಮಕ ಮಾಡುವವರು ಯಾರು?
➡ರಾಷ್ಟ್ರಪತಿಗಳು.

20) ಸಮವರ್ತಿಪಟ್ಟಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
➡ಆಸ್ಟ್ರೇಲಿಯಾ.

21) ರಿಟ್ ಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
➡ಬ್ರಿಟನ್.

22) ಮಹಾಭಿಯೋಗವನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
➡ಅಮೆರಿಕಾ.

23) ನ್ಯಾಯ ಎಂಬ ಪದವನ್ನು ಯಾವ ಕ್ರಾಂತಿಯಿಂದ ಪಡೆಯಲಾಗಿದೆ?
➡ರಷ್ಯಾ ಕ್ರಾಂತಿ (1917).

24) ಭಾರತದಲ್ಲಿ ಸ್ಥಾಪನೆಯಾದ ಮೊದಲ ಹೈಕೋರ್ಟ ಯಾವುದು?
➡ಕಲ್ಕತ್ತ ಹೈಕೋರ್ಟ್

25) ಸಂಚಾರಿ ಹೈಕೋರ್ಟನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯಯಾವುದು?
➡ಹರಿಯಾಣ

26) ಕರ್ನಾಟಕ ಹೈಕೋರ್ಟಿನ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು?

27) ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಧೀಶೆ ಯಾರು?
➡ಮಂಜುಳಾ ಚೆಲ್ಲೂರ್.

28) ಕರ್ನಾಟಕ ಹೈಕೋರ್ಟ ಸ್ಥಾಪನೆಯಾದ ವರ್ಷ ಯಾವುದು?
➡1884

29) ಸಂವಿಧಾನದ ಯಾವ ವಿಧಿಯ ಅನ್ವಯ ಹೈಕೋರ್ಟಿನ ಮುಖ್ಯನ್ಯಾಯಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ?
➡217

30) ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳನ್ನು ವಜಾ ಮಾಡಬಹುದು?
➡61 ನೇ ವಿಧಿ.

Karnataka General Knowledge Questions and Answers in Kannada

31) ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಯಾರು ವಹಿಸಿಕ್ಕೊಳ್ಳುತ್ತಾರೆ?
➡ಲೋಕಸಭೆಯ ಸ್ಪಿಕರ್

32) ಇಲ್ಲಿಯವರೆಗೆ ಎಷ್ಟು ಸಲ ಜಂಟಿ ಅಧಿವೇಶನಗಳನ್ನು ಕರೆಯಲಾಗಿದೆ?
➡3 ಸಲ

33) ಕೇಂದ್ರ ಸರ್ಕಾರದ ಕಾನೂನಿನ ಸಲಹೆಗಾರರು ಯಾರಾಗಿರುತ್ತಾರೆ?
➡ಅರ್ಟಾನಿ ಜನರಲ್

34) ಸಂಸತ್ತಿನ ಸದಸ್ಯನಲ್ಲದಿದ್ದರೂ ಸಂಸತ್ತಿನ ಎರಡು ಸದನಗಳಲ್ಲಿ ಭಾಗವಹಿಸುವ ಹಾಗೂ ಏಕೈಕ ಅಧಿಕಾರಿ ಯಾರು?
➡ಅರ್ಟಾನಿ ಜನರಲ್

35) ಭಾರತದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಗಳ ಆಳ್ವಿಕೆಗೆ ಒಳಪಟ್ಟ ರಾಜ್ಯ ಯಾವುದು?
➡ಪಂಜಾಬ್.

36) ರಾಷ್ಟ್ರಪತಿಗಳು ವಾಸಿಸುವ ಸ್ಥಳ ಯಾವುದು?
➡ಹೈದ್ರಾಬಾದ್

37) ರಾಜ್ಯಸಭೆಗೆ ಕೇಂದ್ರಾಡಳಿತ ಪ್ರದೇಶದಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಎಷ್ಟು?
➡4

38) ಕರ್ನಾಟಕದಿಂದ ಆಯ್ಕೆಯಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ ಎಷ್ಟು?
➡12.

39) ಭಾರತ ಸಂಸತ್ತು ಸಂವಿಧಾನವನ್ನು ಯಾವ ದಿನದಂದು ಅಂಗಿಕರಿಸಿತು?
➡26 ನವೆಂಬರ್ 1949

40) ಪ್ರಸ್ತುತ ಕೇಂದ್ರ ಪಟ್ಟಿಯಲ್ಲಿ ಎಷ್ಟು ವಿಷಯಗಳಿವೆ?
➡100

41) ಭಾರತದ ಉಪರಾಷ್ಟ್ರಪತಿ ವ್ಯವಸ್ಥೆಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
➡ಅಮೆರಿಕಾ

42) ಯಾವ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಬರುವದಿಲ್ಲವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು?
➡ಗೋಲಕನಾಥ ಪ್ರಕರಣ

43) ಮೂಲಭೂತ ಹಕ್ಕುಗಳ ಸಲಹಾ ಸಮಿತಿಗೆ ಅಧ್ಯಕ್ಷರಾಗಿದ್ದವರು ಯಾರು?
➡ಸರ್ದಾರ್ ವಲ್ಲಭಭಾಯಿ ಪಟೇಲ್.

44) 1977 ರಲ್ಲಿ ಆಸ್ತಿಯ ಹಕ್ಕನು ಈ ಕೆಳಗಿನ ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು?
➡44 ನೇ ತಿದ್ದುಪಡಿ.

45) ಸಂವಿಧಾನ ಪರಿಹರಾತ್ಮಕ ಹಕ್ಕನು, ಸಂವಿಧಾನದ ಆತ್ಮ ಎಂದು ಕರೆದವರು ಯಾರು?
➡ಡಾ.ಅಂಬೇಡ್ಕರ್.

Karnataka General Knowledge Questions and Answers in Kannada

46) ಅಂಬೇಡ್ಕರ್ ರವರು ಯಾವ ಅನುಚ್ಛೇದವನ್ನು “ಸಂವಿಧಾನದ ಹೃದಯ ಮತ್ತು ಆತ್ಮ” ಎಂದಿದ್ದಾರೆ?
➡ಅನಚ್ಛೇದ-32

47) ಷೆರ್ಷರಿಯೋ ಇದೊಂದು __________.
➡ಒಂದು ನ್ಯಾಯಾಲಯದ ಮೊಕದ್ದಮೆಯನ್ನು ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಗಿಸುವ ರಿಟ್

48) ಮೂಲಭೂತ ಹಕ್ಕುಗಳ ಮ್ಯಾಗ್ನಾಕಾರ್ಟ್ ಎಂದು ಈ ಕೆಳಗಿನ ಯಾವ ಸಂಸ್ಥೆಯನ್ನು ಕರೆಯುತ್ತಾರೆ?
➡ಸುಪ್ರೀಂಕೋರ್ಟ್.

49) ವೇಮರ್ ಸಂವಿಧಾನದಿಂದ ಎರವಲು ಪಡೆದಿದ್ದು ಏನು?
➡ತುರ್ತು ಪರಿಸ್ಥಿತಿ.(ಜರ್ಮನಿ).
shankarsagara
50) ರಷ್ಯಾದಿಂದ ಪಡೆದ ಮೂಲಭೂತ ಕರ್ತವ್ಯಗಳ ಸಂಖ್ಯೆ ಎಷ್ಟು?
➡ 10.

51) ಆಸ್ತಿ ಹಕ್ಕನ್ನು ತೆಗೆದು ಹಾಕಿದ್ದು ಯಾವ ತಿದ್ದುಪಡಿಯ ಮೂಲಕ?
➡44 ನೇ ( 1978 ).

52) ಉನ್ನತ ನ್ಯಾಯಾಲಯವು ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ಆಜ್ಞೆ ಯಾವುದು? ➡ಸರ್ಷಿಯೋರರಿ.

53) ರಾಜ್ಯ ನಿರ್ದೇಶಕ ತತ್ವಗಳಲ್ಲಿ ಎಷ್ಟು ಭಾಗಗಳಿವೆ?
➡ 3 ಭಾಗಗಳು

54) 5 ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ? ➡ಅನುಸೂಚಿತ ಪ್ರದೇಶಗಳ ಆಡಳಿತ ಮತ್ತು ಅವುಗಳ ನಿಯಂತ್ರಣದ ಬಗ್ಗೆ.

55) “ಪಕ್ಷಾಂತರ ನಿಷೇಧ ಕಾಯ್ದೆ” ಜಾರಿಗೆ ಬಂದದ್ದು ಯಾವಾಗ?
➡1985 ರಲ್ಲಿ.

56) ಸ್ಥಳೀಯ ಸರ್ಕಾರಗಳ ಎರಡು ಹಂತಗಳ ಪಿತಾಮಹ ಯಾರು?
➡ಅಶೋಕ್ ಮೇಹ್ತಾ.

57) 40 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ? ➡ಪಂಚಾಯತ್ ರಾಜ್ ವ್ಯವಸ್ಥೆಗೆ.

58) ವಾರ್ಷಿಕ ಆಯವ್ಯಯ ಪತ್ರಕ್ಕೆ ಸಂಬಂಧಿಸಿದ ವಿಧಿ ಯಾವುದು?
➡112.

59) ಭಾರತದ ಒಕ್ಕೂಟದ ಮುಖ್ಯಸ್ಥರು ಯಾರು? ➡ರಾಷ್ಟ್ರಪತಿ.

60) ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ಅಧ್ಯಕ್ಷರು ಯಾರು?
➡ಉಪ ರಾಷ್ಟ್ರಪತಿ.

Karnataka General Knowledge Questions and Answers in Kannada

61) ಅತಿ ಹೆಚ್ಛು ಎಂ.ಪಿ ಗಳನ್ನು ಕಳುಹಿಸುವ ರಾಜ್ಯ ಯಾವುದು?
➡ಉತ್ತರಪ್ರದೇಶ.

62) ಸಂಸತ್ತಿನ ಹಣಕಾಸು ಸಮಿತಿಯಲ್ಲಿ ಅತ್ಯಂತ ದೊಡ್ಡ ಹಣಕಾಸು ಸಮಿತಿ ಯಾವುದು?
➡ಅಂದಾಜು ವೆಚ್ಚ ಸಮಿತಿ.

63) ರಾಜ್ಯ ವಿಧಾನ ಸಭೆಯನ್ನು ವಿಸರ್ಜಿಸುವುದು ಯಾರು?
➡ರಾಜ್ಯಪಾಲರು.

64) ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಆರಂಭವಾದದ್ದು ಯಾವಾಗ?
➡1921 ರಲ್ಲಿ.

65) ಒಂದು ಮಸೂದೆಯನ್ನು ಹಣಕಾಸು ಮಸೂದೆಯೇ ಎಂದು ನಿರ್ಧರಿಸುವವರು ಯಾರು?
➡ಲೋಕಸಭೆಯ ಸ್ಪೀಕರ್.

66) ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯ ಅವಧಿ ತಿಳಿಸಿ?
➡ಸಂಸತ್ತಿನ ಅಧಿವೇಶನದ ಮೊದಲ ಗಂಟೆ.

67) 76 ನೇ ವಿಧಿ ಯಾರಿಗೆ ಸಂಬಂಧಿಸಿದೆ?
➡ಅಟಾರ್ನಿ ಜನರಲ್.

68) ರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ವಿಧಿ ಯಾವುದು?
➡54 ನೇ.

69) ವಿಧಾನ ಸಭೆಗೆ ಒಬ್ಬ ಆಂಗ್ಲೋ ಇಂಡಿಯನ್ ನನ್ನು ರಾಜ್ಯಪಾಲರು ಯಾವ ವಿಧಿಯ ಮೂಲಕ ನೇಮಕ ಮಾಡುತ್ತಾರೆ?
➡333.

70) ಧಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದ ವಿಧಿಗಳನ್ನು ತಿಳಿಸಿ?
➡ 25-28.

71) 324 ನೇ ವಿಧಿ ಸಂಬಂಧಿಸಿರುವುದು ಯಾವುದಕ್ಕೆ?
➡ಚುನಾವಣೆ ಆಯೋಗಕ್ಕೆ.

72) ಪಂಚಾಯತ್ ರಾಜ್ ವ್ವವಸ್ಥೆಯಲ್ಲಿರುವ ವಿಷಯಗಳ ಸಂಖ್ಯೆ ಎಷ್ಟು?
➡29.

73) 371 ಜೆ ವಿಧಿ ಯಾವುದಕ್ಕೆ ಸಂಬಂಧಿಸಿದೆ?
➡ಹೈದರಾಬಾದ್ ಹಾಗೂ ಕರ್ನಾಟಕಕ್ಕೆ ವಿಶೇಷ ಉಪಬಂಧಕ್ಕೆ.

74) ಯಾರ ಚುನಾವಣೆಯಲ್ಲಿ ಯಾವುದೇ ರಾಜ್ಯದ ಎಂ ಎಲ್ ಎ ಗಳು ಭಾಗವಹಿಸುವದಿಲ್ಲ?
➡ಉಪರಾಷ್ಟ್ರಪತಿಯ.

75) ಸಂಸತ್ತಿನ ಮೇಲ್ಮನೇ ಯಾವುದು?
➡ರಾಜ್ಯಸಭೆ.

Karnataka General Knowledge Questions and Answers in Kannada

76) ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಅತ್ಯಂತ ಹಳೆಯ ಸಮಿತಿ ಯಾವುದು?
➡ಸಾರ್ವಜನಿಕ ಲೆಕ್ಕಪತ್ರ ಸಮಿತಿ.

77) ರಕ್ಷಣಾ ಪಡೆಗಳ ಮಹಾ ದಂಡನಾಯಕ ಯಾರು? ➡ರಾಷ್ಟ್ರಪತಿ.

78) ಸಂಸತ್ತು —— ಒಳಗೊಂಡಿದೆ?
➡ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ.

79) ಯು ಪಿ ಎಸ್ ಸಿ ಮತ್ತು ಎಸ್ ಪಿ ಎಸ್ ಸಿ ಗಳ ರಚನೆ ಮತ್ತು ಕಾರ್ಯಕ್ಕೆ ಸಂಬಂಧಿಸಿದ ವಿಧಿ ಯಾವುದು?
➡315.

80) ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಇರಬೇಕಾದ ವಯಸ್ಸುಎಷ್ಟು?
➡35.

81) ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಇತ್ತೀಚೆಗೆ ಉಗಮವಾದ ಸಮಿತಿ ಯಾವುದು?
➡ಸಾರ್ವಜನಿಕ ಉದ್ದಿಮೆಗಳ ಸಮಿತಿ.

82) ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಖ್ಯ ಕಾರ್ಯವೇನು?
➡ಸಿಎಜಿ ವರದಿಯನ್ನು ಪರಿಶೀಲಿಸುವುದು.

83) 44 ನೇ ತಿದ್ದುಪಡಿಯಾದದ್ದು ಯಾವಾಗ?
➡1978 ರಲ್ಲಿ.

84) ಅಂದಾಜು ವೆಚ್ಚ ಸಮಿತಿಯ ಸದಸ್ಯರ ಒಟ್ಟು ಸಂಖ್ಯೆ ಎಷ್ಟು?
➡30.

85) ಶಾಸನಸಭೆ ಕರೆಯುವುದು, ಮುಂದೂಡುವುದು ಮತ್ತು ವಿಸರ್ಜಿಸುವುದು ಯಾರು?
➡ರಾಜ್ಯಪಾಲರು.

86) ಸಂಸತ್ತು ಮಾಡಿದ ಕಾನೂನುಗಳನ್ನು ಮರುಪರಿಶೀಲಿಸುವಅಧಿಕಾರ —- ಗೆ ಇದೆ?
➡ ಸುಪ್ರೀಂಕೋರ್ಟ್.

87) ಜಂಟಿ ಅಧಿವೇಶನಕ್ಕೆ ಸಂಬಂಧಿಸಿದ ವಿಧಿ ಯಾವುದು?
➡108.

88) ಯು ಪಿ ಎಸ್ ಸಿ ಸದಸ್ಯರನ್ನು ನೇಮಕ ಮಾಡುವವರು ಯಾರು?
➡ರಾಷ್ಟ್ರಪತಿ.

89) ರಾಜ್ಯಸಭೆಯ ಅಧ್ಯಕ್ಷರು ಯಾರು?
➡ಉಪರಾಷ್ಟ್ರಪತಿ.

90) 75 ನೇ ವಿಧಿ ಸಂಬಂಧಿಸಿರುವುದು —- ಗೆ?
➡ಪ್ರಧಾನ ಮಂತ್ರಿ

Karnataka General Knowledge Questions and Answers in Kannada

91) ಲೋಕಸಭೆಯನ್ನು —- ಎನ್ನುವರು
➡ಸಂಸತ್ತಿನ ಕೆಳಮನೆ.

92) ನ್ಯಾಯ ನಿರ್ಣಯ ನೀಡುವುದು ಯಾವುದು?
➡ ನ್ಯಾಯಾಂಗ.

93) ವಿಧಾನಸಭೆಯ ಸದಸ್ಯರ ಅಧಿಕಾರಾವಧಿ ಎಷ್ಟು?
➡5 ವರ್ಷ

94) ಕರ್ನಾಟಕದ ವಿಧಾನ ಪರಿಷತ್ ನ ಸದಸ್ಯರ ಸಂಖ್ಯೆ ಎಷ್ಟು?
➡75.

95) ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
➡ಹೊಸದಿಲ್ಲಿ

96) ಲೋಕ ಅದಾಲತ್ ಎನ್ನುವುದು ಒಂದು —–. ➡ಜನತಾ ನ್ಯಾಯಾಲಯ.

97) ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು? ➡ಸರ್ವೋಚ್ಚ ನ್ಯಾಯಾಲಯ.

98) ನ್ಯಾಯ ನಿರ್ಣಯ ಮಾಡುವ ಸಲುವಾಗಿ —– ರಚನೆಯಾದವು.
➡ ಕಾನೂನುಗಳು.

99) ರಾಜ್ಯಗಳು ವಿಧಾನಸಭೆಯನ್ನು ಮಾತ್ರ ಹೊಂದಿದ್ದರೆ ಅದನ್ನು —— ಎನ್ನುವರು.
➡ಏಕಸದನ ಪದ್ದತಿ.

100) ಸುವರ್ಣಸೌಧ ಎಲ್ಲಿದೆ?
➡ಬೆಳಗಾವಿ.

101) 75 ನೇ ವಿಧಿ ಸಂಬಂಧಿಸಿರುವದು ——ಗೆ.
➡ಪ್ರಧಾನ ಮಂತ್ರಿ.

102) ರಾಷ್ಟ್ರಪತಿ ಭವನ ಪೂರ್ಣಗೊಂಡಿದ್ದು ಯಾವಾಗ?
➡1929.

103) ಕೇಂದ್ರ ಮಂತ್ರಿ ಮಂಡಲ —– ಗೆ ಬದ್ದವಾಗಿರುತ್ತದೆ.
➡ಲೋಕಸಭೆಗೆ.

104) ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು ಯಾರು? ➡ಉಪರಾಷ್ಟ್ರಪತಿ.

105) ರಾಷ್ಟ್ರಪತಿಯವರ ಅಧಿಕಾರಾವಧಿ ಎಷ್ಟು?
➡5 ವರ್ಷ (56 ನೇ ವಿಧಿ).

Karnataka General Knowledge Questions and Answers in Kannada

106) ಅವಿರೋದವಾಗಿ ಆಯ್ಕೃಯಾದ ಏಕೈಕ ರಾಷ್ಟ್ರಪತಿ ಹಾಗೂ ಲೋಕಸಭಾಪತಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಏಕೈಕ ಸಭಾಪತಿ ಯಾರು?
➡ನೀಲಂ ಸಂಜೀವರೆಡ್ಡಿ

107) ರಾಷ್ಟ್ರಪತಿ ನಿಲಯಂ ಎಲ್ಲಿದೆ?
➡ಹೈದರಾಬಾದ್.

108) ಭಾರತದ ಸಂಸತ್ತಿನ ಎರಡು ಸದನಗಳು ಯಾವು?
➡1) ಲೋಕಸಭೆ.2) ರಾಜ್ಯಸಭೆ.

109) ರಾಜ್ಯಸಭೆಯ ಸದಸ್ಯರ ಗರಿಷ್ಠ ಸಂಖ್ಯೆ ಎಷ್ಟು?
➡250.

110) 2010 ರಲ್ಲಿ 21ಎ ವಿಧಿಯ ಮೂಲಕ ಯಾವ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಸೇರಿಸಲಾಯಿತು?
➡ಶಿಕ್ಷಣದ ಹಕ್ಕು

111)ಸ್ವತಂತ್ರ ಭಾರತಕ್ಕೆ ಸಂವಿಧಾನವೊಂದು ಬೇಕೆಂಬ ವಿಚಾರವನ್ನು ಮೊದಲ ಬಾರಿಗೆ ಪ್ರತಿಪಾದಿಸಿದವರು?

📖ಎಂ.ಎನ್.ರಾಯ್

112)1929 ಜನವರಿ 26ರ ಲಾಹೋರ್ ಕಾಂಗ್ರೇಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಪರಿಕಲ್ಪನೆಯನ್ನು ಘೋಷಿಸಿದವರು?

📖ಜವಹಾರ್ ಲಾಲ್ ನೆಹರು

113)1949ರ ನವೆಂಬರ್ 26 ರಂದೆ ಸಂವಿಧಾನ ಸಿದ್ದಗೊಂಡಿದ್ದರು 1950 ಜನವರಿ 26 ರಂದು ಅಧಿಕೃತವಾಗಿ ಜಾರಿಗೆ ಬರಲು ಕಾರಣವೇನು?

📖1929 ರ ಜನವರಿ 26 ರಂದು “ಜವಹಾರ್ ಲಾಲ್ ನೆಹರೂ” ಪೂರ್ಣ ಸ್ವರಾಜ್ಯ ಘೋಷಿಸಿದ ದಿನಕ್ಕೆ ಸರಿ ಹೊಂದಲಿ ಎಂಬ ದೃಷ್ಟಿಯಿಂದ

114)ಆರಂಭದಲ್ಲಿ ಮೂಲ ಸಂವಿಧಾನದಲ್ಲಿದ್ದ ಭಾಗಗಳು.ಅನುಚ್ಛೇದಗಳು.ಅನುಸೂಚಿಗಳೆಷ್ಟು?

📖ಸಂವಿಧಾನದ ಭಾಗಗಳು – 22

ಸಂವಿಧಾನದ ಅನುಚ್ಛೇದಗಳು- 395
ಸಂವಿಧಾನದ ಅನುಸೂಚಿಗಳು- 8

115)ಜಗತ್ತಿನ ಅತಿ ದೊಡ್ಠ ಲಿಖಿತ ಸಂವಿಧಾನ ಹೊಂದಿದ ದೇಶ ಯಾವುದು?

📖ಭಾರತ ಸಂವಿಧಾನ

116)ದೇಶಗಳನ್ನು ಹೊರತುಪಡಿಸಿ ಜಗತ್ತಿನಲ್ಲಿಯೆ ಅತಿ ದೊಡ್ಡ ಸಂವಿಧಾನವನ್ನು ಹೊಂದಿದ ಪ್ರಾಂತ್ಯ ಯಾವುದು?

📖”ಅಲಬಾಮ” ಎಂಬ ಅಮೇರಿಕ ಸಂಯುಕ್ತ ಸಂಸ್ಥಾನದ ಒಂದು ಪ್ರಾಂತ್ಯ

117)ಕಲ್ಕತ್ತಾದ ಪೋರ್ಟ್ ವಿಲಿಯಂನಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆಗೆ ಅನುಪತಿ ನೀಡಿದ ಆಕ್ಟ್ ಯಾವುದು?

📖1773 ರ ರೆಗ್ಯುಲೇಟಿಂಗ್ ಆಕ್ಟ್

118)ಭಾರತೀಯ ನಾಗರೀಕ ಸೇವೆ (ICS) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯರಿಗೆ ಅವಕಾಶ ನೀಡಿದ ಆಕ್ಟ್ ಯಾವುದು?

📖1853ರ ಚಾರ್ಟರ್ ಆಕ್ಟ್

119) ಭಾರತದ ಸ್ವಾತಂತ್ರ್ಯದ ಮಹಾಸನ್ನದು ಎಂದು ಯಾವದನ್ನು ಕರೆಯುತ್ತಾರೆ?

📖1858 ರ ಮ್ಯಾಗ್ನಕಾರ್ಟ ನ್ನು.

120)ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯು.ಕೊನೆಗೊಂಡಿದ್ದು ಯಾವ ಕಾಯಿದೆಯ ಮೂಲಕ?

Karnataka General Knowledge Questions and Answers in Kannada

📖1858ರ ಭಾರತ ಸರ್ಕಾರ ಕಾಯಿದೆ

10)ಸೆಕ್ರೆಟರಿ ಆಫ್ ಸ್ಟೇಟ್(ರಾಜ್ಯ ಕಾರ್ಯದರ್ಶಿ)ಕಚೇರಿ ಹಾಗೂಕೌನ್ಸಿಲ್ ಆಷ್ ಇಂಡಿಯಾ ಸ್ಥಾಪನೆಯಾದದ್ದು?

📖ಭಾರತ ಸರ್ಕಾರ ಕಾಯಿದೆಯ ಮೂಲಕ

121)”ಇಂಡಿಯನ್ ಕೌನ್ಸಿಲ್ ಆಕ್ಟ್ 1909″ನ್ನು “ಮಾರ್ಲೆ ಮಿಂಟೊ ಸುಧಾರಣೆ” ಎಂದು ಕರೆಯಲು ಕಾರಣವೇನು?

📖ಮಾರ್ಲೆ(ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ)
ಮಿಂಟೊ(ವೈಸ್ ರಾಯ್)ಸೇರಿ ಈ ಕಾಯಿದೆಯನ್ನು ಜಾರಿಗೆ ತಂದಿದ್ದರಿಂದ

122)ಮುಸ್ಲಿಂರಿಗೆ ಪ್ರತ್ಯೇಕ ಚುನಾವಣೆಯ ಕಲ್ಪಿಸಿದ ಕಾಯ್ದೆ ಯಾವುದು?

📖1909 ರ ಮಿಂಟೋ ಮ
ಮಾರ್ಲೇ ಸುಧಾರಣೆ ಕಾಯ್ದೆ

123) ಮಾಂಟೇಗ್ ಹಾಗೂ ಚೆಮ್ಸ್ ಪೋರ್ಡ್ ನೇತೃತ್ವದ ಸಮಿತಿರಚಿಸಿದ್ದು ಯಾವಾಗ?

📖1919.

124)ಒಂದು ದೇಶವು ಅನುಸರಿಸುವ ಮೂಲಭೂತ ಕಾನೂನನ್ನು —- ಎನ್ನುವರು?

📖ಸಂವಿಧಾನ.

125)ಸಂವಿಧಾನವು ಯಾರ ಹಕ್ಕುಗಳನ್ನು ರಕ್ಷಿಸುತ್ತದೆ?

📖ಪ್ರಜೆಗಳ.

126)ಸಂವಿಧಾನದ ಹೃದಯ ಯಾವುದು?

📖ಪ್ರಸ್ತಾವನೆ.

127) ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?

📖ಭಾರತ.

128) ಭಾರತದ ಸಂವಿಧಾನದ ಆದರ್ಶವೇನು?

📖 ಸುಖೀ ರಾಜ್ಯವನ್ನು ಸ್ಥಾಪಿಸುವುದು.

129) “ಸಂವಿಧಾನ ದಿನ”ವನ್ನು ಯಾವಾಗ ಆಚರಿಸಲಾಗುತ್ತದೆ?

📖ನವೆಂಬರ್ 26.

130)ಭಾರತ ಸಂವಿಧಾನದ ರಚನ ಸಮಿತಿಯನ್ನು ಈ ಕೆಳಗಿನ ಯಾವ ಸಮಿತಿಯ ಶಿಫಾರಸ್ಸಿನ ಮೇಲೆ ಸ್ಥಾಪಿಸಲಾಯಿತು?

📖ಕ್ಯಾಬಿನೆಟ್ ಆಯೋಗ

131)ಸಂವಿಧಾನ ರಚನಾ ಸಭೆಯ ಪ್ರಥಮ ಅಧಿವೇಶನ ನಡೆದದ್ದು ಯಾವಾಗ?

📖 1946 ರಲ್ಲಿ.

132)ಭಾರತ ಸಂವಿಧಾನದ ರಚನ ಸಮಿತಿಯ ಅಧ್ಯಕ್ಷರು ಯಾರು?

📖ಡಾ.ಬಾಬು ರಾಜೇಂದ್ರ ಪ್ರಸಾದ್

133)ಸಂವಿಧಾನ ರಚನಾ ಸಭೆಯ ಮೊದಲ ಸಭೆ ನಡೆದದ್ದು ಯಾವಾಗ?

📖 1946, ಡಿಸೆಂಬರ್ 9.

134) ಸಂವಿಧಾನ ರಚನಾ ಸಭೆಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದವರು ಯಾರು?

📖ಡಾ.ಸಚ್ಚಿದಾನಂದ ಸಿನ್ಹಾ.

135) ಭಾರತದ ಸಂವಿಧಾನದ ರಚನಾ ಸಭೆಯ ಸಲಹೆಗಾರರು ಯಾರು?

📖ಬಿ.ಎನ್.ರಾಯ್.

136) ಸಂವಿಧಾನ ರಚನಾ ಸಮಿತಿಯ ಕಾನೂನು ಸಲಹೆಗಾರರಾದ ಬಿ.ಎನ್.ರಾವ್ ಅವರ ಪೂರ್ಣ ಹೆಸರೇನು?

📖ಬೆನಗಲ್ ನರಸಿಂಹರಾವ್.

137) ಭಾರತದ ಸಂವಿಧಾನದ ರಚನಾ ಸಭೆಯ ಉಪಾಧ್ಯಕ್ಷರು ಯಾರು?

📖 ಪ್ರೊ.ಎಚ್.ಸಿ. ಮುಖರ್ಜಿ.

138) ಭಾರತದ ಸಂವಿಧಾನ ರಚನಾ ಸಭೆಯು ಒಟ್ಟು ಎಷ್ಟು ಸಮಿತಿಗಳನ್ನು ಒಳಗೊಂಡಿತ್ತು?

📖 22.

139)ಯಾರನ್ನು ಸಂವಿಧಾನದ ಪಿತಾಮಹ ಎಂದು ಕರೆಯುತ್ತಾರೆ?

📖ಡಾ.ಬಿ.ಆರ್.ಅಂಬೇಡ್ಕರ್ ರವರನ್ನು

140)ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು?

📖ಡಾ.ಬಿ.ಆರ್.ಅಂಬೇಡ್ಕರ್

141) ಸಂಂವಿಧಾನದ ಪ್ರಿಯಾಂಬಲ್(ಪೀಠಿಕೆ) ಎಂದರೇನು?

📖ಸಂವಿಧಾನದ ಗುರಿ ಏನು ಎಂದು ಸೂಚಿಸುವ ಪರಿಚಯಾತ್ಮಕ ಮುನ್ನುಡಿಯೇ ಪ್ರಿಯಾಂಬಲ್

142)1976 ರ “42 ನೇ ತಿದ್ದುಪಡಿ” ಶಾಸನದ ಮೂಲಕ ಯಾವ ಪದಗಳನ್ನು ಸಂವಿಧಾನದ ಪೀಠಿಕೆಗೆ ಸೇರಿಸಲಾಯಿತು?

📖ಸಮಾಜವಾದಿ,ಧರ್ಮ ನಿರಪೇಕ್ಷ,ಅಖಂಡತೆ

143) ಭಾರತದ ಸಂವಿಧಾನ ರಚನೆಗೆ ತೆಗೆದುಕೊಂಡ ಕಾಲವೆಷ್ಟು?

📖 2 ವರ್ಷ 11 ತಿಂಗಳು 18 ದಿನ.

144)ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ?

📖1951 ರಲ್ಲಿ.

145) ಮೊದಲ ಸಾರ್ವತ್ರಿಕ ಚುನಾವಣೆಯ ಕಮಿಷನರ್ ಯಾರು?

📖ಸುಕುಮಾರ ಸೇನ್.

146) ಸಂವಿಧಾನ ದಿನವನ್ನು ಯಾವಾಗ ಮೊದಲ ಬಾರಿಗೆ ಆಚರಿಸಲಾಯಿತು?

📖 26 ನವೆಂಬರ್ 2015.

147)ಭಾರತದ ಸಂವಿಧಾನವು

📖ದೀರ್ಘ ಕಾಲದ ಸಂವಿಧಾನ

148)ಭಾರತ ಸಂವಿಧಾನದ ಸ್ವರೂಪವು

📖ಸಂಸದೀಯ ಪದ್ದತಿ

149)ಭಾರತದ ಸಂವಿಧಾನವು ಒಂದು

📖ಭಾಗಶಃ ಕಠಿಣ.ಭಾಗಶಃ ಸರಳವಾದ ಸಂವಿಧಾನ

150)ಭಾರತ ಸಂವಿಧಾನವು ಈ ಕೆಳಕಂಡ ಸರಕಾರ ಸ್ಥಾಪಿಸಿದೆ?

📖ಸಂಯುಕ್ತ ಮತ್ತು ಏಕೀಕೃತ ಸರಕಾರಗಳ ಮಿಶ್ರಣ

151) ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು?

📖ಸರ್ವೋಚ್ಚ ನ್ಯಾಯಾಲಯ.

Karnataka General Knowledge Questions and Answers in Kannada

152) ನ್ಯಾಯ ನಿರ್ಣಯ ಮಾಡುವ ಸಲುವಾಗಿ —– ರಚನೆಯಾದವು?

📖 ಕಾನೂನುಗಳು.

153) ಭಾರತ ಸಂವಿಧಾನದ ಯಾವ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ಒಳಗೊಂಡಿದೆ?

📖ಭಾಗ-3

154)ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ಸಂವಿಧಾನದಿಂದ ತೆಗೆದುಕೊಳ್ಳಲಾಗಿದೆ?

📖ಐರಿಷ್ ಸಂವಿಧಾನದಿಂದ

155) ರಾಜ್ಯ ನಿರ್ದೇಶಕ ತತ್ವಗಳು ಯಾವ ಗುರಿಗಳನ್ನು ಹೊಂದಿವೆ?

📖ಆರ್ಥಿಕ ಹಾಗೂ ಸಾಮಾಜಿಕ ನ್ಯಾಯ

156)ತುರ್ತು ಪರಿಸ್ಥಿತಿಗಳನ್ನು ಸಂವಿಧಾನದ ಯಾವ ಭಾಗದಲ್ಲಿ ಸೇರಿಸಲಾಗಿದೆ?

📖18 ನೇ ಭಾಗದಲ್ಲಿ

157) ಭಾರತದ ಸಂವಿಧಾನ ರಚನೆಯ ಕರಡು ಸಮಿತಿ ರಚನೆಯಾಗಿದ್ದು ಯಾವಾಗ?

August 29 1947.

158) ಭಾರತವು ಎಷ್ಟು ದೇಶಗಳಿಗೆ ದ್ವಿ ಪೌರತ್ವದ ಹಕ್ಕನ್ನು ನೀಡಿದೆ?

16 ದೇಶಗಳಿಗೆ

159) ವೈಸರಾಯ್ ರವರಿಗೆ ವೀಟೋ ಅಧಿಕಾರ ನೀಡಿದ ಕಾಯ್ದೆ ಯಾವುದು?

೧೯೧೯ ರ ಕಾಯ್ದೆ.

160) ಭಾರತದ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿದ ಸಮಿತಿ?

ಹಿಲ್ಟನ್ ಯುಂಗ್ ಸಮಿತಿ.

161). ಸಂವಿಧಾನದ ಪ್ರಸ್ತಾವನೆಯು ಸಂವಿಧಾನದ ಭಾಗ ಎಂದು ಸುಪ್ರೀಂ ಕೋರ್ಟ್ ಯಾವ ಪ್ರಕರಣದಲ್ಲಿ ತೀರ್ಪನ್ನು ನೀಡಿತು?

ಕೇಶವಾನಂದ ಭಾರತಿ ಪ್ರಕರಣ ೧೯೭೩.

162). ಸಂವಿಧಾನದ ಪ್ರಸ್ತಾವನೆಯು ಸಂವಿಧಾನದ ಭಾಗ ಅಲ್ಲ ಎಂದು ಸುಪ್ರೀಂ ಕೋರ್ಟ್ ಯಾವ ಪ್ರಕರಣದಲ್ಲಿ ತೀರ್ಪನ್ನು ನೀಡಿತು?

ಬೇರುಬಾರಿ ಸಮಿತಿ ೧೯೬೦

163) ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಪ್ರಸ್ತಾವನೆಯನ್ನು ತಿದ್ದುಪಡಿ ಮಾಡಬಹುದು ಎಂದು ಯಾವ ಪ್ರಕರಣದಲ್ಲಿ ತೀರ್ಪು ನೀಡಲಾಯಿತು?

ಕೇಶವಾನಂದ ಭಾರತಿ ಪ್ರಕರಣ ೧೯೭೩

164) ಭಾರತದ ೧೫ ನೇ ರಾಜ್ಯವಾಗಿ ರಚನೆಯಾದ ರಾಜ್ಯ? ಯಾವಾಗ?

ಗುಜರಾತ್ ೧೯೬೦ ರಲ್ಲಿ

165) ದೆಹೆಲಿಗೆ ರಾಷ್ಟ್ರ ರಾಜಧಾನಿ ಮಾನ್ಯತೆ ನೀಡಿದ ಸಂವಿಧಾನದ ತಿದ್ದುಪಡಿ?

69 ನೇ ತಿದ್ದುಪಡಿ

166). ಅತಿ ಹೆಚ್ಚು ಮಹಿಳೆಯರನ್ನು ಹೊಂದಿದ ಕೇಂದ್ರಾಡಳಿತ ಪ್ರದೇಶ?

ಪಾಂಡಿಚೇರಿ

167) ಸಂಚಾರಿ ಹೈಕೋರ್ಟನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯಯಾವುದು?
➡ಹರಿಯಾಣ

168) ಕರ್ನಾಟಕ ಹೈಕೋರ್ಟಿನ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು?
➡40+1.

169) ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಧೀಶೆ ಯಾರು?
➡ಮಂಜುಳಾ ಚೆಲ್ಲೂರ್.

170) ಕರ್ನಾಟಕ ಹೈಕೋರ್ಟ ಸ್ಥಾಪನೆಯಾದ ವರ್ಷ ಯಾವುದು?
➡1884

171) ಸಂವಿಧಾನದ ಯಾವ ವಿಧಿಯ ಅನ್ವಯ ಹೈಕೋರ್ಟಿನ ಮುಖ್ಯನ್ಯಾಯಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ?
➡217

172) ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳನ್ನು ವಜಾ ಮಾಡಬಹುದು?
➡61 ನೇ ವಿಧಿ.

173) ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಯಾರು ವಹಿಸಿಕ್ಕೊಳ್ಳುತ್ತಾರೆ?
➡ಲೋಕಸಭೆಯ ಸ್ಪಿಕರ್

174) ಇಲ್ಲಿಯವರೆಗೆ ಎಷ್ಟು ಸಲ ಜಂಟಿ ಅಧಿವೇಶನಗಳನ್ನು ಕರೆಯಲಾಗಿದೆ?
➡3 ಸಲ

175) ಕೇಂದ್ರ ಸರ್ಕಾರದ ಕಾನೂನಿನ ಸಲಹೆಗಾರರು ಯಾರಾಗಿರುತ್ತಾರೆ?
➡ಅರ್ಟಾನಿ ಜನರಲ್

176) ಸಂಸತ್ತಿನ ಸದಸ್ಯನಲ್ಲದಿದ್ದರೂ ಸಂಸತ್ತಿನ ಎರಡು ಸದನಗಳಲ್ಲಿ ಭಾಗವಹಿಸುವ ಹಾಗೂ ಏಕೈಕ ಅಧಿಕಾರಿ ಯಾರು?
➡ಅರ್ಟಾನಿ ಜನರಲ್

177) ಭಾರತದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಗಳ ಆಳ್ವಿಕೆಗೆ ಒಳಪಟ್ಟ ರಾಜ್ಯ ಯಾವುದು?
➡ಪಂಜಾಬ್.
shankarsagara
178) ರಾಷ್ಟ್ರಪತಿಗಳು ವಾಸಿಸುವ ಸ್ಥಳ ಯಾವುದು?
➡ಹೈದ್ರಾಬಾದ್

179) ರಾಜ್ಯಸಭೆಗೆ ಕೇಂದ್ರಾಡಳಿತ ಪ್ರದೇಶದಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಎಷ್ಟು?
➡4

180) ಕರ್ನಾಟಕದಿಂದ ಆಯ್ಕೆಯಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ ಎಷ್ಟು?
➡12.

181) ಭಾರತ ಸಂಸತ್ತು ಸಂವಿಧಾನವನ್ನು ಯಾವ ದಿನದಂದು ಅಂಗಿಕರಿಸಿತು?
➡26 ನವೆಂಬರ್ 1949

182) ಪ್ರಸ್ತುತ ಕೇಂದ್ರ ಪಟ್ಟಿಯಲ್ಲಿ ಎಷ್ಟು ವಿಷಯಗಳಿವೆ?
➡100

183) ಭಾರತದ ಉಪರಾಷ್ಟ್ರಪತಿ ವ್ಯವಸ್ಥೆಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
➡ಅಮೆರಿಕಾ

184) ಯಾವ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಬರುವದಿಲ್ಲವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು?
➡ಗೋಲಕನಾಥ ಪ್ರಕರಣ

185) ಮೂಲಭೂತ ಹಕ್ಕುಗಳ ಸಲಹಾ ಸಮಿತಿಗೆ ಅಧ್ಯಕ್ಷರಾಗಿದ್ದವರು ಯಾರು?
➡ಸರ್ದಾರ್ ವಲ್ಲಭಭಾಯಿ ಪಟೇಲ್.

186) 1977 ರಲ್ಲಿ ಆಸ್ತಿಯ ಹಕ್ಕನು ಈ ಕೆಳಗಿನ ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು?
➡44 ನೇ ತಿದ್ದುಪಡಿ.

187)ಸಂವಿಧಾನ ಪರಿಹರಾತ್ಮಕ ಹಕ್ಕನು, ಸಂವಿಧಾನದ ಆತ್ಮ ಎಂದು ಕರೆದವರು ಯಾರು?
➡ಡಾ.ಅಂಬೇಡ್ಕರ್.

188) ಅಂಬೇಡ್ಕರ್ ರವರು ಯಾವ ಅನುಚ್ಛೇದವನ್ನು “ಸಂವಿಧಾನದ ಹೃದಯ ಮತ್ತು ಆತ್ಮ” ಎಂದಿದ್ದಾರೆ?
➡ಅನಚ್ಛೇದ-32

189) ಷೆರ್ಷರಿಯೋ ಇದೊಂದು __.
➡ಒಂದು ನ್ಯಾಯಾಲಯದ ಮೊಕದ್ದಮೆಯನ್ನು ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಗಿಸುವ ರಿಟ್

190) ಮೂಲಭೂತ ಹಕ್ಕುಗಳ ಮ್ಯಾಗ್ನಾಕಾರ್ಟ್ ಎಂದು ಈ ಕೆಳಗಿನ ಯಾವ ಸಂಸ್ಥೆಯನ್ನು ಕರೆಯುತ್ತಾರೆ?
➡ಸುಪ್ರೀಂಕೋರ್ಟ್.

191) ವೇಮರ್ ಸಂವಿಧಾನದಿಂದ ಎರವಲು ಪಡೆದಿದ್ದು ಏನು?
➡ತುರ್ತು ಪರಿಸ್ಥಿತಿ.(ಜರ್ಮನಿ).

192) ರಷ್ಯಾದಿಂದ ಪಡೆದ ಮೂಲಭೂತ ಹಕ್ಕುಗಳ ಸಂಖ್ಯೆ ಎಷ್ಟು?
➡ 10.

193) ಆಸ್ತಿ ಹಕ್ಕನ್ನು ತೆಗೆದು ಹಾಕಿದ್ದು ಯಾವ ತಿದ್ದುಪಡಿಯ ಮೂಲಕ?
➡44 ನೇ ( 1978 ).

194) ಉನ್ನತ ನ್ಯಾಯಾಲಯವು ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ಆಜ್ಞೆ ಯಾವುದು? ➡ಸರ್ಷಿಯೋರರಿ.

195) ರಾಜ್ಯ ನಿರ್ದೇಶಕ ತತ್ವಗಳಲ್ಲಿ ಎಷ್ಟು ಭಾಗಗಳಿವೆ?
➡ 3 ಭಾಗಗಳು

196) 5 ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ? ➡ಅನುಸೂಚಿತ ಪ್ರದೇಶಗಳ ಆಡಳಿತ ಮತ್ತು ಅವುಗಳ ನಿಯಂತ್ರಣದ ಬಗ್ಗೆ.

197) “ಪಕ್ಷಾಂತರ ನಿಷೇಧ ಕಾಯ್ದೆ” ಜಾರಿಗೆ ಬಂದದ್ದು ಯಾವಾಗ?
➡1985 ರಲ್ಲಿ.

198) ಸ್ಥಳೀಯ ಸರ್ಕಾರಗಳ ಎರಡು ಹಂತಗಳ ಪಿತಾಮಹ ಯಾರು?
➡ಅಶೋಕ್ ಮೇಹ್ತಾ.

199) 40 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ? ➡ಪಂಚಾಯತ್ ರಾಜ್ ವ್ಯವಸ್ಥೆಗೆ.

200) ವಾರ್ಷಿಕ ಆಯವ್ಯಯ ಪತ್ರಕ್ಕೆ ಸಂಬಂಧಿಸಿದ ವಿಧಿ ಯಾವುದು?
➡112

201) ಭಾರತದ ಒಕ್ಕೂಟದ ಮುಖ್ಯಸ್ಥರು ಯಾರು? ➡ರಾಷ್ಟ್ರಪತಿ.

202) ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ಅಧ್ಯಕ್ಷರು ಯಾರು?
➡ಉಪ ರಾಷ್ಟ್ರಪತಿ.

203) ಅತಿ ಹೆಚ್ಛು ಎಂ.ಪಿ ಗಳನ್ನು ಕಳುಹಿಸುವ ರಾಜ್ಯ ಯಾವುದು?
➡ಉತ್ತರಪ್ರದೇಶ.

204) ಸಂಸತ್ತಿನ ಹಣಕಾಸು ಸಮಿತಿಯಲ್ಲಿ ಅತ್ಯಂತ ದೊಡ್ಡ ಹಣಕಾಸು ಸಮಿತಿ ಯಾವುದು?
➡ಅಂದಾಜು ವೆಚ್ಚ ಸಮಿತಿ.

205) ರಾಜ್ಯ ವಿಧಾನ ಸಭೆಯನ್ನು ವಿಸರ್ಜಿಸುವುದು ಯಾರು?
➡ರಾಜ್ಯಪಾಲರು.

206) ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಆರಂಭವಾದದ್ದು ಯಾವಾಗ?
➡1921 ರಲ್ಲಿ.

207) ಒಂದು ಮಸೂದೆಯನ್ನು ಹಣಕಾಸು ಮಸೂದೆಯೇ ಎಂದು ನಿರ್ಧರಿಸುವವರು ಯಾರು?
➡ಲೋಕಸಭೆಯ ಸ್ಪೀಕರ್.

208) ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯ ಅವಧಿ ತಿಳಿಸಿ?
➡ಸಂಸತ್ತಿನ ಅಧಿವೇಶನದ ಮೊದಲ ಗಂಟೆ.

209) 76 ನೇ ವಿಧಿ ಯಾರಿಗೆ ಸಂಬಂಧಿಸಿದೆ?
➡ಅಟಾರ್ನಿ ಜನರಲ್.

210) ರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ವಿಧಿ ಯಾವುದು?
➡54 ನೇ.

211) ವಿಧಾನ ಸಭೆಗೆ ಒಬ್ಬ ಆಂಗ್ಲೋ ಇಂಡಿಯನ್ ನನ್ನು ರಾಜ್ಯಪಾಲರು ಯಾವ ವಿಧಿಯ ಮೂಲಕ ನೇಮಕ ಮಾಡುತ್ತಾರೆ?
➡333.

212) ಧಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದ ವಿಧಿಗಳನ್ನು ತಿಳಿಸಿ?
➡ 25-28.

213) 324 ನೇ ವಿಧಿ ಸಂಬಂಧಿಸಿರುವುದು ಯಾವುದಕ್ಕೆ?
➡ಚುನಾವಣೆ ಆಯೋಗಕ್ಕೆ.

214) ಪಂಚಾಯತ್ ರಾಜ್ ವ್ವವಸ್ಥೆಯಲ್ಲಿರುವ ವಿಷಯಗಳ ಸಂಖ್ಯೆ ಎಷ್ಟು?
➡29.

215) 371 ಜೆ ವಿಧಿ ಯಾವುದಕ್ಕೆ ಸಂಬಂಧಿಸಿದೆ?
➡ಹೈದರಾಬಾದ್ ಹಾಗೂ ಕರ್ನಾಟಕಕ್ಕೆ ವಿಶೇಷ ಉಪಬಂಧಕ್ಕೆ.

216) ಯಾರ ಚುನಾವಣೆಯಲ್ಲಿ ಯಾವುದೇ ರಾಜ್ಯದ ಎಂ ಎಲ್ ಎ ಗಳು ಭಾಗವಹಿಸುವದಿಲ್ಲ?
➡ಉಪರಾಷ್ಟ್ರಪತಿಯ.

217) ಸಂಸತ್ತಿನ ಮೇಲ್ಮನೇ ಯಾವುದು?
➡ರಾಜ್ಯಸಭೆ.

218) ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಅತ್ಯಂತ ಹಳೆಯ ಸಮಿತಿ ಯಾವುದು?
➡ಸಾರ್ವಜನಿಕ ಲೆಕ್ಕಪತ್ರ ಸಮಿತಿ.

219) ರಕ್ಷಣಾ ಪಡೆಗಳ ಮಹಾ ದಂಡನಾಯಕ ಯಾರು? ➡ರಾಷ್ಟ್ರಪತಿ.

220) ಸಂಸತ್ತು —— ಒಳಗೊಂಡಿದೆ?
➡ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ.

221) ಯು ಪಿ ಎಸ್ ಸಿ ಮತ್ತು ಎಸ್ ಪಿ ಎಸ್ ಸಿ ಗಳ ರಚನೆ ಮತ್ತು ಕಾರ್ಯಕ್ಕೆ ಸಂಬಂಧಿಸಿದ ವಿಧಿ ಯಾವುದು?
➡315.

222) ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಇರಬೇಕಾದ ವಯಸ್ಸುಎಷ್ಟು?
➡35.

223) ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಇತ್ತೀಚೆಗೆ ಉಗಮವಾದ ಸಮಿತಿ ಯಾವುದು?

➡ಸಾರ್ವಜನಿಕ ಉದ್ದಿಮೆಗಳ ಸಮಿತಿ.

224) ಭಾರತದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

  • ಉತ್ತರ: ಅಮೆರಿಕಾ (USA).

225) ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ಪ್ರಸ್ತಾವನೆ ( Preamble) ಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
shankar sagara
● ಉತ್ತರ: ಅಮೆರಿಕಾ (USA).

226) ಭಾರತವು ‘ಪಂಚವಾರ್ಷಿಕ ಯೋಜನೆ’ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆದುಕೊಂಡಿದೆ ?

  • ಉತ್ತರ: ರಷ್ಯಾ(ಯುಎಸ್ಎಸ್ಆರ್).

227) ಲೋಕಸಭೆಯಲ್ಲಿ ಸ್ಪೀಕರ್ ಹುದ್ದೆಯ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

  • ಉತ್ತರ:ಬ್ರಿಟನ್ (ಯುಕೆ).

228) ಭಾರತ ಸಂವಿಧಾನವು ಯಾವ ದೇಶದಿಂದ “ಸಂಸತ್ ಚುನಾವಣೆ” (Parliamentary Election) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?

  • ಉತ್ತರ: ಬ್ರಿಟನ್ (ಯುಕೆ).

229) ಭಾರತ ಸಂವಿಧಾನವು ಯಾವ ದೇಶದಿಂದ “ಚುನಾವಣಾ ಆಯೋಗ” (Election Commission) ದ ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?

  • ಉತ್ತರ: ಬ್ರಿಟನ್ (ಯುಕೆ).

230).ಭಾರತ ಸಂವಿಧಾನವು ಯಾವ ದೇಶದಿಂದ “ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ಅಮಾನತು’ (Suspension of Fundamental Rights during the Emergency) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ?

  • ಉತ್ತರ: ಜರ್ಮನಿ.

Karnataka General Knowledge Questions and Answers in Kannada

231). ಭಾರತ ಸಂವಿಧಾನವು ಯಾವ ದೇಶದಿಂದ ” ಸಮವರ್ತಿ ಪಟ್ಟಿ” (Concurrent list) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?

  • ಉತ್ತರ: ಆಸ್ಟ್ರೇಲಿಯಾ.

232). ಭಾರತದ ಸಂವಿಧಾನದಲ್ಲಿ ಅಳವಡಿಸಲಾದ “ಫೆಡರಲ್ ವ್ಯವಸ್ಥೆ” (Federal System) ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

  • ಉತ್ತರ: ಕೆನಡಾ.

233) ಭಾರತ ಸಂವಿಧಾನವು ಯಾವ ದೇಶದಿಂದ “ಕೇಂದ್ರ-ರಾಜ್ಯ ಪಟ್ಟಿ” (Union-State List) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?

  • ಉತ್ತರ: ಕೆನಡಾ.

234) ಯಾವ ದೇಶದಿಂದ “ಸಂವಿಧಾನ ತಿದ್ದುಪಡಿ ವಿಧಾನ”ವನ್ನು ಎರವಲು ಪಡೆದು ಭಾರತದ ಸಂವಿಧಾನದಲ್ಲಿ ಅಳವಡಿಸಲಾಗಿದೆ ?

  • ಉತ್ತರ: ದಕ್ಷಿಣ ಆಫ್ರಿಕಾ.

235). ಯಾವ ಸಂವಿಧಾನದ ತಿದ್ದುಪಡಿಯನ್ನು ‘ಮಿನಿ ಸಂವಿಧಾನ’ ಎಂದು ಕರೆಯಲಾಗುತ್ತದೆ?

  • ಉತ್ತರ: 42 ನೇ ತಿದ್ದುಪಡಿ (1976).

236). ಸಂವಿಧಾನದಲ್ಲಿರುವ ‘ಪ್ರಸ್ತಾವನೆ’ಯನ್ನು ತಿದ್ದುಪಡಿ ಮಾಡಿದ ತಿದ್ದುಪಡಿ ಯಾವುದು?

  • ಉತ್ತರ: 42 ನೇ ತಿದ್ದುಪಡಿ.

237) ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳಲ್ಲಿದ್ದ ಆಸ್ತಿಯ ಹಕ್ಕನ್ನು (Right to property) ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು ?

  • ಉತ್ತರ: 44 ನೇ ತಿದ್ದುಪಡಿ (1978).

238) ಮತದಾನ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಇಳಿಕೆ ಮಾಡಿದ ಸಂವಿಧಾನದ ತಿದ್ದುಪಡಿ ಯಾವುದು ?

  • ಉತ್ತರ: 61 ನೇ ತಿದ್ದುಪಡಿ (1989).

239). ದೆಹಲಿಯನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶವನ್ನಾಗಿಸಿದ ಸಂವಿಧಾನದ ತಿದ್ದುಪಡಿ ಯಾವುದು ?

  • ಉತ್ತರ: 69 ನೇ ತಿದ್ದುಪಡಿ (1991).

240) ಪಂಚಾಯತ್ ರಾಜ್ ಸೃಷ್ಟಿಗೆ ಮುನ್ನಡಿಯಾದ ಸಂವಿಧಾನದ ತಿದ್ದುಪಡಿ ಯಾವುದು?

  • ಉತ್ತರ: 73ನೇ ತಿದ್ದುಪಡಿ (1992).

241). ಭಾರತ ಸಂವಿಧಾನದ ‘ಆತ್ಮ ಮತ್ತು ಹೃದಯ’ ಎಂದು ಕರೆಯಲ್ಪಡುವ ವಿಧಿ (Article) ಯಾವುದು ?

  • ಉತ್ತರ: 32ನೇ ವಿಧಿ .

242) ಸಂವಿಧಾನದ ಯಾವ ವಿಧಿಯು ‘ಅಸ್ಪೃಶ್ಯತೆ ನಿರ್ಮೂಲನೆ’ಯ ಕುರಿತು ತಿಳಿಸುತ್ತದೆ?

  • ಉತ್ತರ: 17ನೇ ವಿಧಿ.

243). ಭಾರತ ಸಂವಿಧಾನದ ಯಾವ ವಿಧಿಗಳ ಅಡಿಯಲ್ಲಿ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ನೀಡಲಾಗುತ್ತದೆ ?

  • ಉತ್ತರ: 12 ರಿಂದ 35 ವಿಧಿಗಳು.

244) ಭಾರತ ಸಂವಿಧಾನದ ಯಾವ ವಿಧಿಯ ಅಡಿಯಲ್ಲಿ ನಾಗರಿಕರಿಗೆ ‘ಸಮಾನತೆಯ ಹಕ್ಕು’ನ್ನು ಒದಗಿಸಲಾಗಿದೆ ?

  • ಉತ್ತರ: 14ನೇ ವಿಧಿ.

245) ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ ವಿಧಿ ಯಾವುದು ?

ಉತ್ತರ: 370 ನೇ ವಿಧಿ.

246) ಸಂವಿಧಾನದ ಯಾವ ವಿಧಿಯು ‘ಅಪಾಯಕಾರಿ ಕೈಗಾರಿಕೆಗಳು ಮತ್ತು ಕಾರ್ಖಾನೆ’ಗಳಲ್ಲಿ 14 ವರ್ಷದ ಕೆಳಗಿನ ಮಕ್ಕಳ ನೇಮಕಕ್ಕೆ ನಿಷೇಧಿಸುತ್ತದೆ ?

  • ಉತ್ತರ: 24ನೇ ವಿಧಿ.

247) ಸಂವಿಧಾನದ ಯಾವ ವಿಧಿಯು 14 ವರ್ಷದ ಕೆಳಗಿನ ಎಲ್ಲಾ ಮಕ್ಕಳಿಗೆ ‘ಉಚಿತ ಹಾಗೂ ಕಡ್ಡಾಯ ಶಿಕ್ಷಣ’ ವನ್ನು ಒದಗಿಸುವ ಕುರಿತು ತಿಳಿಸುತ್ತದೆ?

ಉತ್ತರ: 45 ನೇ ವಿಧಿ.

248) ದೇಶದಲ್ಲಿ ಸುಪ್ರೀಂಕೋರ್ಟ್ ಹೊಂದುವ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

  • ಉತ್ತರ: ಅಮೆರಿಕಾ (USA).

249) ದ್ವಿ ಪೌರತ್ವ ಹೊಂದಿರುವ ಎರಡು ರಾಷ್ಟ್ರಗಳು ಯಾವುವು?

1) ಅಮೇರಿಕಾ.
2) ಸ್ವಿಟ್ಜರ್ಲ್ಯಾಂಡ್.

250) ಜೆ.ವಿ.ಪಿ ವಿಸ್ತರಿಸಿರಿ?

ಜೆ – ಜವಾಹರ್ ಲಾಲ್ ನೆಹರು.
ವಿ – ವಲ್ಲಭಭಾಯ್ ಪಟೇಲ್.
ಪಿ – ಪಟ್ಟಾಭಿ ಸೀಸ್ನೇಹಿತರೆ

ಧನ್ಯವಾದಗಳು ಸ್ನೇಹಿತರೆ

{ ತಪ್ಪು ಉತ್ತರ ಕಂಡುಬಂದಲ್ಲಿ ನಮಗೆ ತಿಳಿಸಬೇಕಾಗಿ ವಿನಂತಿ }

ವಿಜ್ಞಾನಕ್ಕೆ ಸಂಬಂಧಿಸಿದಂತೆ…. (105ಪ್ರಶ್ನೇಗಳು)

Karnataka General Knowledge Questions and Answers in Kannada

1)ವಿಜ್ಞಾನದ ಪಿತಾಮಹ ಯಾರು?
– ರೋಜರ್ ಬೇಕನ್.
2) ಇರುವೆ ಕಚ್ಚಿದಾಗ ಬಿಡುಗಡೆಯಾಗುವ ಆಮ್ಲಯಾವುದು?
* ಫಾರ್ಮಿಕ್ ಆಮ್ಲ.
3) ಮೊಟ್ಟ ಮೊದಲ ಕ್ಲೋನಿಂಗ್ ಸಸ್ತನಿ ಯಾವುದು?
* ಡಾಲಿ (ಕುರಿ).
4) ಕಂಚು —- & —- ಒಳಗೊಂಡಿರುತ್ತದೆ.
* ತಾಮ್ರ & ತವರ.
5) ಓಝೋನ್ ನ ಅಣುಸೂತ್ರವೇನು?
* ಒ3.
6) ಕಾರಿನ ಬ್ಯಾಟರಿಯಲ್ಲಿರುವ ಆಮ್ಲ ಯಾವುದು?
* ಸಲ್ಪ್ಯೂರಿಕ್ ಆಮ್ಲ.
7) ಭೂಮಿಯ ಮೇಲೆ ವೇಗವಾಗಿ ಓಡುವ ಪ್ರಾಣಿಯಾವುದು?
* ಚಿರತೆ/ಚಿತಾ.
8) ಪ್ಲಾಟಿಪಸ್ & ಎಕಿಡ್ನ್ ಇವು —–.
* ಮೊಟ್ಟೆ ಇಡುವ ಸಸ್ತನಿಗಳು.
9) ನಗಿಸುವ ಅನಿಲ ಯಾವುದು?
* ನೈಟ್ರಸ್ ಆಕ್ಸೈಡ್.
10) ಅಡುಗೆ ಉಪ್ಪಿನಲ್ಲಿ ಕಂಡು ಬರುವ ಬಂಧಯಾವುದು?
* ಎಲೆಕ್ಟ್ರೊ ವೆಲೆಂಟ್.
11) ಡೊಲೊಮೈಟ್ ಎನ್ನುವುದು —–.
* ಕ್ಯಾಲ್ಸಿಯಂನ ಅದಿರು.
12) ಗರಿಷ್ಠ ಪ್ರಮಾಣದ ಪ್ರೋಟಿನ್ ಹೊಂದಿರುವ ಆಹಾರ ಯಾವುದು?
* ನೆಲಗಡಲೆ.
13) ಹಸಿರು ಹಣ್ಣು ಮಾಗಿಸಲು ಬಳಸುವ ರಾಸಾಯನಿಕ ಯಾವುದು?
* ಈಥಲೀನ್.
14) ಅತಿ ಹೆಚ್ಚಿನ ಸಕ್ಕರೆ ಅಂಶ ಹೊಂದಿರುವ
ಕಾರ್ಬೋಹೈಡ್ರೇಟ್ ಯಾವುದು?
* ಫ್ರಕ್ಟೋಸ್.
15) ಕಿಣ್ವಗಳು ——- ಗಳಾಗಿರುತ್ತವೆ?
* ಪ್ರೋಟಿನ್.
16) ಆಂಶಿಕ ಭಟ್ಟಿ ಇಳಿಸುವಿಕೆಯ ಮೊದಲ ಉತ್ಪನ್ನ ಯಾವುದು?
* ಪೆಟ್ರೋಲಿಯಂ ಈಥರ್.
17) ಇಂಗಾಲದ ಬಹು ರೂಪಗಳು —-&—–.
* ವಜ್ರ & ಗ್ರಾಫೈಟ್.
18) ಆಧುನಿಕ ತಳಿಶಾಸ್ತ್ರದ ಪಿತಾಮಹ ಯಾರು?
* ಗ್ರೆಗೇರ್ ಮಂಡಲ್.
19) ಲಿಕ್ಕರ್ ಗಳಲ್ಲಿ —– ಆಲ್ಕೋಹಾಲ್ ಇರುತ್ತದೆ.
* ಈಥೈಲ್.
20) ಟಂಗ್ ಸ್ಟನ್ ನ ಸಂಕೇತವೇನು?
* W.
21) ಸಸ್ಯಗಳಲ್ಲಿ ಆಹಾರವನ್ನು ಸಾಗಿಸುವ ಅಂಗಾಂಶ ಯಾವುದು?
* ಫ್ಲೋಯಂ.
22) ಶಬ್ದದ ವೇಗವು ಗರಿಷ್ಠವಾಗಿರುವುದು —-ದಲ್ಲಿ.
* ಘನ.
23) ಕ್ಯಾಮರದಲ್ಲಿ ಬಳಸುವ ಮಸೂರ ಯಾವುದು?
* ಪೀನ.
24) ಜೂಲ್, ಕ್ಯಾಲೋರಿಗಳು —– ಮಾನಗಳು.
* ಶಕ್ತಿಯ.
25) ಜೂನ್ 5 ರ ವಿಶೇಷವೇನು?
* ವಿಶ್ವ ಪರಿಸರ ದಿನ.
26) ಆಮ್ಲ ಮಳೆಗೆ —- & —- ಕಾರಣಗಳು.
* ನೈಟ್ರೋಜನ್ ಆಕ್ಸೈಡ್ & ಸಲ್ಪರ್ ಡೈ ಆಕ್ಸೈಡ್.
27) ಮಾರ್ಸ್ ಗ್ಯಾಸ್ ಎಂದು ಯಾವದನ್ನು
ಕರೆಯುತ್ತಾರೆ?
* ಮೀಥೆನ್.
28) ಅಯಸ್ಕಾಂತ ತಯಾರಿಸಲು ಬಳಸುವ ಮಿಶ್ರಲೋಹ ಯಾವುದು?
* ಆಲ್ನಿಕೋ.
29) ಉಕ್ಕಿನಲ್ಲಿರುವ ಮೂಲವಸ್ತುಗಳು ಯಾವುವು?
* ಕಬ್ಬಿಣ & ಇಂಗಾಲ.
30) ಚರಂಡಿ ನೀರಿನಲ್ಲಿರುವ ಕ್ರಮಿನಾಶಕವಾಗಿ ಬಳಸುವ
ಅನಿಲಗಳು ಯಾವುವು?
* ಓಜೋನ್ & ಕ್ಲೋರಿನ್.
31) ಅನುವಂಶಿಯವಾದ ಮಂಡಿಸಿದವರು ಯಾರು?
* ಗ್ರೆಗರ್ ಮೆಂಡಲ್.
32) ಭಾರಜಲವನ್ನು —— ಎನ್ನುವರು?
* ಡ್ಯೂಟೇರಿಯಂ.
33) ಹಳದಿ ಕೇಕ್ ಎಂದು ಯಾವದನ್ನು ಕರೆಯುತ್ತಾರೆ?
* ಯುರೇನಿಯಂ.
34) ಅಡುಗೆ ಸೋಡಾದ ರಾಸಾಯನಿಕ ಹೆಸರೇನು?
* ಸೋಡಿಯಂ ಬೈ ಕಾರ್ಬೋನೇಟ್.
35) ಕಾಗೆ ಬಂಗಾರ ಎಂದು ಯಾವದನ್ನು
ಕರೆಯುತ್ತಾರೆ?
* ಮೈಕಾ (ಅಭ್ರಕ).
36) ಎಲ್ಲಾ ಆಮ್ಲಗಳ ಮೂಲವಸ್ತು ಯಾವುದು?
* ಜಲಜನಕ.
37) ಎಕ್ಸ್ ರೇ ಕಂಡು ಹಿಡಿದವರು ಯಾರು?
* ವಿಲಿಯಂ ರಾಂಟೆಜನ್.
38) ಸಿಟಿಸ್ಕ್ಯಾನ್ ನಲ್ಲಿ —- ಬಳಸುತ್ತಾರೆ?
* ಎಕ್ಸ್ ರೇ.
39) ಕೋಲಾ ತಂಪು ಪಾನಿಯದಲ್ಲಿರುವುದು —–&——.
* ಕಾಫೈನ್ & ಕೋಕೈನ್.
40) ಕೋಲಾ ತಂಪು ಪಾನೀಯ ಕಂಪನಿಯು ಯಾವ ಮೂಲದ್ದು?(ರಾಷ್ಟ್ರ)
* ಯುಎಸ್.
41) ರಾಷ್ಟ್ರೀಯ ವಿಜ್ಞಾನ ದಿನ ಯಾವಾಗ
ಆಚರಿಸಲಾಗುತ್ತದೆ?
* ಫೆಬ್ರವರಿ 28.
42) ಸರ್ ಸಿ.ವಿ ರಾಮನ್ ರ ಜನ್ಮಸ್ಥಳ ಯಾವುದು?
* ತಮಿಳುನಾಡಿನ ತಿರುಚನಾಪಳ್ಳಿ ತಿರುವನೈಕಾವಲ್.
43) ಸಿ.ವಿ.ರಾಮನ್ ರವರಿಗೆ ನೊಬೆಲ್ ಪ್ರಶಸ್ತಿ ದೊರೆತದ್ದು ಯಾವಾಗ?
* 1930.
44) 2015, ಫೆಬ್ರವರಿ 28 ವಿಜ್ಞಾನ ದಿನದ
ಘೋಷವಾಕ್ಯವೇನು?
* ರಾಷ್ಟ್ರ ನಿರ್ಮಾಣಕ್ಕೆ ವಿಜ್ಞಾನ.
45) ಜೇನುತುಪ್ಪ ——- ಒಳಗೊಂಡಿರುತ್ತದೆ?
* ಫ್ರಕ್ಟೋಸ್.

Karnataka General Knowledge Questions and Answers in Kannada
46) ಬ್ರೇಕ್ ಬೋನ್ ಫೀವರ್ ಎಂದು ಕರೆಯಲ್ಪಡುವ ರೋಗ ಯಾವುದು?
* ಡೆಂಗ್ಯೂ ಜ್ವರ.
47) ಘನಗಳ ರಚನೆಯನ್ನು ಪತ್ತೆ ಹಚ್ಚಲು ಬಳಸುವುದು ಯಾವದನ್ನು?
* ಕ್ಷ ಕಿರಣ.
48) ಅತಿದೊಡ್ಡ ಅಕಶೇರುಕ ಯಾವುದು?
* ದೈತ್ಯ ಸ್ವಿಡ್.
49) ಮನುಷ್ಯನಲ್ಲಿ ಪತ್ತೆ ಹಚ್ಚಲಾದ ವಿಕಿರಣ ವಸ್ತು ಯಾವುದು?
* ಪೋಟಾಸಿಯಂ-40.
50) ಕಕ್ಷೆಗೆ ಕಳುಹಿಸಿದ ಮೊದಲ ಪ್ರಾಣಿ ಯಾವುದು?
* ನಾಯಿ.
51) ಮಾನವನ ಕಣ್ಣು ಬೆಳಗಿನ ವೇಳೆ ಯಾವ ಬಣ್ಣಕ್ಕೆ ತೀವ್ರ ತೀಕ್ಷ್ಣವಾಗಿರುತ್ತದೆ?
* ಹಸಿರು.
52). ಯಾವ ದಿನದಂದು ವಿಶ್ವ ಜಲದಿನವನ್ನು ಆಚರಿಸಲಾಗುತ್ತದೆ ?
ಮಾರ್ಚ್ 22
53). ವಾತಾವರಣದಲ್ಲಿರುವ ಆಮ್ಲಜನಕದ ಪ್ರಮಾಣ ಎಷ್ಟು ?
21%
54). ಭೂಮಿ ಆವರಿಸಿರುವ ವಾತಾವರಣದಲ್ಲಿ ಏನೇನು ಇದೆ ?
ಅನಿಲ, ನೀರಾವಿ, ಸೂಕ್ಷ್ಮಧೂಳು
55).ಈ ಕೆಳಗಿನವುಗಳಲ್ಲಿ ಪ್ರಾಥಮಿಕ ಭಕ್ಷಕರಿಗೆ ಉದಾಹರಣೆ ಯಾವುದು ?
ಜಿಂಕೆ
56). ಆಧುನಿಕವಾಗಿ ” ಪರಮಾಣು ಸಿದ್ಧಾಂತ” ವನ್ನು ಪ್ರತಿಪಾದಿಸಿದು ಯಾವಾಗ ?
1803
57). ನ್ಯೂಟ್ರಾನ್ ಗಳು ಯಾವ ಕಣಗಳ ದ್ರವ್ಯರಾಶಿ ಸಮನಾಗಿರುತ್ತದೆ ?
ಪ್ರೋಟಾನ್
58). ಒಂದು ಮೈಕ್ರಾನ್ ಎಂದರೆ ಎಷ್ಟು ಮಿ. ಮೀಟರ್ ಗಳಿಗೆ ಸಮ ?
1/1000
59). ಒಂದು ಜೀವಕೋಶದಲ್ಲಿರುವ ಮೈಟೋಕಾಂಡ್ರಿಯಾಗಳ ಸಂಖ್ಯೆ ಎಷ್ಟು ?
30 ರಿಂದ 40
60). ಮೂಳೆಗಳ ಬೆಳವಣಿಗೆಗೆ ಅವಶ್ಯಕ ವಿಟಮಿನ್ ಯಾವುದು ?
ವಿಟಮಿನ್ ಎ
61). ಸಸ್ಯಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಪೌಷ್ಠಿಕಾಂಶ ?
ಸಾರಜನಕ
62). ಭೂಮಿಯ ಗಟ್ಟಿ ಪದರದಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ಸಿಗುವ ಮೂಲವಸ್ತು ಯಾವುದು ?
ಆಮ್ಲಜನಕ
63). ಅಸಿಟಲಿನ್ ಗೆ ಇರುವ ಮತ್ತೊಂದು ಹೆಸರು ?
ಈಥೇನ್
64). ಕರ್ನಾಟಕದಲ್ಲಿ ” ನಿರ್ಮಲ ಗ್ರಾಮ ” ಯೋಜನೆ ಪ್ರಾರಂಭವಾದ ವರ್ಷ ?
1995
65). ಒಂದು ಹಸಿರು ಹೂವನ್ನು ಕೆಂಪು ಗಾಜಿನ ಮೂಲಕ ನೋಡಿದಾಗ ಯಾವ ಬಣ್ಣದಲ್ಲಿ ಕಾಣಿಸುತ್ತದೆ ?
ಕಪ್ಪು
66). ಭೂಮಿಯಲ್ಲಿನ ಒಟ್ಟು ನೀರಿನ ಮೊತ್ತದಲ್ಲಿ ಉಪ್ಪು ನೀರಿನ ಪ್ರಮಾಣ ಎಷ್ಟು ?
97%
67). ವಿಟಮಿನ್ ಗಳನ್ನು ಕಂಡುಹಿಡಿದವರು ಯಾರು ?
— ಫಂಕ್
68). ವಿಟಮಿನ್ ಗಳಲ್ಲಿನ ಬಗೆಗಳು?
— ಎ, ಬಿ ಸಿ ಡಿ ಇ ಕೆ
69). ನೀರಿನಲ್ಲಿ ಕರಗುವ ವಿಟಮಿನ್ ಗಳು ಯಾವುವು?
— ಬಿ , ಸಿ
70). ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ?
— ಎ , ಡಿ , ಇ , ಕೆ
71). ಎ ವಿಟಮಿನ್ ಕೊರತೆಯಿಂದ ಬರುವಂತಹ ಸಮಸ್ಯೆ ?
— ರಾತ್ರಿ ಕುರುಡು
72). ಥಯಾಮಿನ್ ಎಂದು ಯಾವುದನ್ನು ಕರೆಯುತ್ತಾರೆ ?
— ಬಿ1 ವಿಟಮಿನ್
73). ಬಿ ವಿಟಮಿನ್ ದೋಷದಿಂದ ಎದುರಾಗುವ ಸಮಸ್ಯೆ ?
— ಬೆರಿಬೆರಿ
74). ನಿಕೋಟಿನಿಕ್ ಆಮ್ಲ ಎಂದು ಯಾವುದನ್ನು ಕರೆಯುತ್ತಾರೆ ?
— ನಿಯಾಸಿನ್
75). ಆಸ್ಕಾರ್ಬಿಕ್ ಆಮ್ಲ ಎಂದರೆ ಯಾವುದು ??
— ವಿಟಮಿನ್ ಸಿ
76). ಕ್ಯಾಲ್ಸಿಫೆರಾಲ್ ಎಂದರೆ ಯಾವುದು ?
— ವಿಟಮಿನ್ ಡಿ
77). ‘ ಡಿ ‘ ವಿಟಮಿನ್ ಕೊರತೆಯಿಂದ ಬರಬಹುದಾದ ರೋಗ ?
— ರಿಕೆಟ್ಸ್
78). ರಕ್ತ ಗಡ್ಡೆ ಕಟ್ಟದಂತೆ ತಡೆಗಟ್ಟುವ ವಿಟಮಿನ್ ?
— ವಿಟಮಿನ್ ಕೆ
79). ಮನುಷ್ಯರ ರಕ್ತವನ್ನು ಎಷ್ಟು ಬಗೆಯಾಗಿ ವಿಭಜಿಸಲಾಗಿದೆ ?
— ನಾಲ್ಕು
80). ರಕ್ತಕಣಗಳಲ್ಲಿನ ರಾಸಾಯನಿಕ ಪದಾರ್ಥ ಯಾವುದು ?
— ಆಂಟೀಜೆನ್ಸ್
81). ಎ ಗ್ರೂಪ್ ನಲ್ಲಿರುವ ಆಂಟೀಜನ್ಸ್??
— ಎ ರಕ್ತಕಣಗಳು
82). ಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??
— ಎ ಹಾಗೂ ಬಿ ರಕ್ತ ಕಣಗಳು
83). ಎಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??
— ಬಿ ರಕ್ತ ಕಣಗಳು
84). ಓ ಗ್ರೂಪ್ ನಲ್ಲಿರುವ ಆಂಟೀಜೆನ್ಸ್ ??
— ಆಂಟೀಜೆನ್ಸ್ ಇಲ್ಲ
85). ಎಲ್ಲಾ ಬಗೆಯವರಿಗೂ ರಕ್ತ ನೀಡಬಲ್ಲ ಗ್ರೂಪ್ ?
— ಓ
86). ಎ ಗ್ರೂಪ್ ನವರು ಯಾರ ಬಳಿ ರಕ್ತ ಪಡೆಯಬಹುದು?
— ಎ ಹಾಗೂ ಓ
87) ಕೋಶಕಾಯದಿಂದ ಹೊರಟಿರುವ ಸಣ್ಣ ಕವಲುಗಳು -?
ಡೆಂಡ್ರೈಟ್
88) ನರಕೋಶದಿಂದ ಹೊರಟ ಉದ್ದವಾದ ರಚನೆ – ?
ಆಕ್ಸಾನ್
89) ರಕ್ತವನ್ನು ಶೋಧಿಸುವ ಅಂಗದ ಹೆಸರು?
ಕಿಡ್ನಿ
90) ಆಮಶಂಕೆ ರೋಗಕ್ಕೆ ಕಾರಣವಾದ ಜೀವಿ -?
ಎಂಟಮಿಬಾ
91) ದೇಹದ ರಾಸಾಯನಿಕ ಕಾರ್ಖಾನೆ ಎಂದು ಕರೆಯಲ್ಪಡುವ ಅಂಗ – ?
ಪಿತ್ತಕೋಶ
92) ವಿಶ್ವ ಹೆಪಟೈಟಿಸ್ ದಿನಾಚರಣೆ ಯಾವಾಗ ?
28 ಜುಲೈ
93) ಏಕಕೋಶ ಜೀವಿಗಳ ಗಾತ್ರ – ಎಷ್ಟು ?
2 ರಿಂದ 200 ಮೈಕ್ರಾನ್
94) ಏಡ್ಸ್ ರೋಗವನ್ನು ಪ್ರಪ್ರಥಮ ಬಾರಿಗೆ ಗುರುತಿಸಿದ ವರ್ಷ – ?
1981
95) ಪೊಲೀಯೋ ಲಸಿಕೆ ಕಂಡು ಹಿಡಿದವರು ?
ಜೊನಾಸ್ ಸಾಕ್
96) ರೇಬೀಸ್ ರೋಗಕ್ಕೆ ಕಾರಣವಾದ ವೈರಸ್ -?
ರ್ಯಾಬ್ಡೋವಿರಿಡೆ
97) ಮೊಸರಿನಲ್ಲಿರುವ ಬ್ಯಾಕ್ಟೀರಿಯಾದ ಹೆಸರು – ?
ಲಾಕ್ಟೋಬೆಸಿಲಸ್
98) ದೇಹದ ಸಂವೇದನೆಯನ್ನು ನಿರ್ವಹಿಸುವ ಅಂಗಾಂಶ – ?
ನರ ಅಂಗಾಂಶ
99) ರಕ್ತದ ದ್ರವರೂಪ ಹೆಸರು ?
ಪ್ಲಾಸ್ಮಾ
100) ಪ್ರಥಮ ಬಾರಿ ರೈಬೋಸೋಮ್ ಗಮನಿಸಿದ ವಿಜ್ಞಾನಿ – ?
ಜಾರ್ಜ್ ಪಾಲಡೇ
101) ಮಾನವನ ಜೀವಕೋಶದಲ್ಲಿ ಇರುವ ವರ್ಣತಂತುಗಳ ಸಂಖ್ಯೆ – ?
46
102) ಜೀವಕೋಶವು ಈ ಪೊರೆಯಿಂದ ಆವೃತ್ತವಾಗಿದೆ – ?
ಕೋಶ ಪೊರೆ
103) ಸಸ್ತನಿಗಳಲ್ಲಿ ಅತ್ಯಂತ ಚಿಕ್ಕದಾದ ಉದ್ದಬಾಲದ ಪ್ರಾಣಿ -?
ಪಿಗ್ಮಿಶ್ರೂ
104) ಜೈವಿಕ ಕಾರ್ಖಾನೆ ಎಂದು ಕರೆ

 

 

Leave a Reply

Your email address will not be published. Required fields are marked *